ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಪ್ರಜಾ ಮತ ಮಾಸಿಕ 1923 ಕನ್ನಡ
ಬಸವರಾಜ್ ಹಾವೇರಿ ಚೆನ್ನಬಸಪ್ಪ ಮುರುಘೇಂದ್ರಪ್ಪ ಹಾಲಪ್ಪನವರ ಚೆನ್ನಬಸಪ್ಪ ಮುರುಘೇಂದ್ರಪ್ಪ ಹಾಲಪ್ಪನವರ 1924 ಕನ್ನಡ
ಸತ್ಯಾಗ್ರಹಿ ಸಾಪ್ತಾಹಿಕ ಉಡುಪಿ ಮೂಲ್ಕಿ ವಾಮನ ಕೂಡುವ 1924 ಕನ್ನಡ
ಅರ್ಥಸಾಧಕ ಪತ್ರಿಕೆ ಸಾಪ್ತಾಹಿಕ ಬೆಂಗಳೂರು ಹನುಮಂತಯ್ಯ ಗೌಡ ಹನುಮಂತಯ್ಯ ಗೌಡ 1925 ಕನ್ನಡ
ಮೈಸೂರು ವ್ಯವಸಾಯ ಪತ್ರಿಕೆ / Mysore Farmers' Forum ಮಾಸಿಕ ಬೆಂಗಳೂರು ಭಾರತ ಕೃಷಿಕ ಸಮಾಜ 1925 ಕನ್ನಡ
ವಿಶ್ವ ಬಂಧು ಸಾಪ್ತಾಹಿಕ ಮೈಸೂರು ಎ. ಶಾಂತಿರಾಜ ಶಾಸ್ತ್ರಿ ಎ ಶಾಂತಿರಾಜ ಶಾಸ್ತ್ರಿ 1925 ಕನ್ನಡ
ದಿವ್ಯಜ್ಯೋತಿ ಮಾಸಿಕ ಬೆಂಗಳೂರು ಕರ್ನಾಟಕ ಥಿಯೋಸೋಫಿಕಲ್ ಫೆಡರೇಷನ್ ಬಿ.ವಿ. ತಿಪ್ಪೇಸ್ವಾಮಿ 1926 ಕನ್ನಡ
ಸುಭೋಧ ಮಾಸಿಕ ಬೆಂಗಳೂರು ಸುಬೋಧ ಪ್ರಕಟಣಾಲಯ ಎಂ ರಾಮ ರಾವ್ 1926 ಕನ್ನಡ