ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಬಾಲಚಂದ್ರ ಪಾಕ್ಷಿಕ ಮಂಗಳೂರು ಕೋಟ್ಕರ್ ಸುಬ್ಬಣ್ಣಯ್ಯ 1932 ಕನ್ನಡ
ಪುರಾಣ ಕಥಾವಳಿ ಮೈಸೂರು ಜಿ ತಿಮ್ಮಯ್ಯ 1932 ಕನ್ನಡ
ಪ್ರಜಾಮತ ಮಾಸಿಕ ಎಂ.ಎಸ್. ಗುರುಪಾದಸ್ವಾಮಿ ಎಂ.ಎಸ್. ಗುರುಪಾದಸ್ವಾಮಿ 1932 ಕನ್ನಡ
ಸಂಯುಕ್ತ ಕರ್ನಾಟಕ ದೈನಿಕ ಬೆಂಗಳೂರು ಲೋಕ ಶಿಕ್ಷಣ ಟ್ರಸ್ಟ್ ಕೆ ಶ್ಯಾಮ್ ರಾವ್/ಆರ್ ಉಪಾಧ್ಯಾಯ 1933 ಕನ್ನಡ
ಸಂಯುಕ್ತ ಕರ್ನಾಟಕ ದೈನಿಕ ಹುಬ್ಬಳ್ಳಿ / ಧಾರವಾಡ ಮೊಹರೆ ಹನುಮಂತ ರಾಯರು 1933 ಕನ್ನಡ
ಉದಯ ದೈನಿಕ ವಿಜಯಪುರ ಎಂ.ಜೆ ಮಿರ್ಜಿ ಎಸ್ ಸಿ ಮಿರ್ಜಿ/ಎಂ.ಜೆ ಮಿರ್ಜಿ 1933 ಕನ್ನಡ
ನವಸಂದೇಶ ಸಾಪ್ತಾಹಿಕ ಬಳ್ಳಾರಿ ಟಿ.ಹೆಚ್.ಎಮ್ ಚಂದ್ರಶೇಖರ ಶಾಸ್ತ್ರಿ ಟಿ.ಹೆಚ್.ಎಮ್ ಚಂದ್ರಶೇಖರ ಶಾಸ್ತ್ರಿ 1934 ಕನ್ನಡ
ವಿವೇಕಾಭ್ಯುದಯ ಮಾಸಿಕ ಮೈಸೂರು ಮೈಸೂರು ಜೈನ ಸಂಘ ಶಾಂತಿರಾಜ ಶಾಸ್ತ್ರಿ 1934 ಕನ್ನಡ