ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ದಿ ಲಾಲ್‌ಬಾಗ್ ತ್ರೈಮಾಸಿಕ ಮೈಸೂರು ಮೈಸೂರು ಹಾರ್ಟಿಕಲ್ಚರ್ ಸೊಸೈಟಿ 1956 ದ್ವಿಭಾಷಿಕ
ಗ್ರಾಮ ಜೀವನ ಮಾಸಿಕ ಕುಮಟಾ ಲಿಂಗೇಶ್ ಶರ್ಮಾ ಲಿಂಗೇಶ್ ಶರ್ಮಾ 1956 ಕನ್ನಡ
ದರ್ಶನ ಸಾಪ್ತಾಹಿಕ/ದೈನಿಕ ಬೆಳಗಾವಿ ಎಂ.ಬಿ.ದೇಸಾಯಿ / ಶರತ್ ಚಂದ್ರ ದೇಸಾಯಿ ಎಂ.ಬಿ.ದೇಸಾಯಿ / ಶರತ್ ಚಂದ್ರ ದೇಸಾಯಿ 1957 ಕನ್ನಡ
ಸಮದರ್ಶಿ ಸಾಪ್ತಾಹಿಕ/ದೈನಿಕ ಬೆಳಗಾವಿ/ಗೋಖಲೆ ಎಸ್ ಬಿ ಧಾರವಾಡಕರ್ ಎಸ್ ಬಿ ಧಾರವಾಡಕರ್ 1957 ಕನ್ನಡ
ಭಾರತ ದರ್ಶನ ಮಾಸಿಕ ಬೆಂಗಳೂರು ಕೆ.ಎಸ್. ಕೌಶಿಕ್ ವಿಶ್ವಾಮಿತ್ರ 1957 ಕನ್ನಡ
ಸಿನಿಮಾ ಪಾಕ್ಷಿಕ ಬೆಂಗಳೂರು ಎನ್. ಎಚ್. ಶಶಿಭೂಷಣ ಎನ್. ಎಚ್. ಶಶಿಭೂಷಣ 1957 ಕನ್ನಡ
ಜನ ಜಾಗೃತಿ ಸಾಪ್ತಾಹಿಕ ಬೆಂಗಳೂರು ಕೆ.ಎಲ್.ರಾಮಕೃಷ್ಣ ರಾವ್ ಕೆ.ಎಲ್.ರಾಮಕೃಷ್ಣ ರಾವ್ 1957 ಕನ್ನಡ
ವಿಶ್ವಪ್ರಭ ಸಾಪ್ತಾಹಿಕ ಬೆಂಗಳೂರು ಎನ್ ಎಲ್ ಸೋಮಶೇಖರಯ್ಯ ಎನ್ ಎಲ್ ಸೋಮಶೇಖರಯ್ಯ 1957 ದ್ವಿಭಾಷಿಕ