ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ರಾಷ್ಟ್ರವಾಣಿ ಸಾಪ್ತಾಹಿಕ ಚಿಕ್ಕಮಗಳೂರು ಜಿ.ಕೆ ಸಿದ್ದಪ್ಪಶೆಟ್ಟಿ ಜಿ.ಕೆ ಸಿದ್ದಪ್ಪಶೆಟ್ಟಿ 1960 ಕನ್ನಡ
ಶ್ರೀಧರ ಸಂದೇಶ ಮಾಸಿಕ ಧಾರವಾಡ ಶ್ರೀಧರ್ ಸೇವಾ ಸಮಿತಿ, ಜಿ.ಕೆ ಜಿ ಕೆ ಕೇಳ್ಕರ್ 1960 ಕನ್ನಡ
ವೀರಶೈವ ತ್ರೈಮಾಸಿಕ ಧಾರವಾಡ ಉಮ್ರಾಣಿ ಡಿ ಸಿ ಪಾವಟೆ / ಎಸ್ ಸಿ ನಂದಿಮಠ 1960 ಕನ್ನಡ
ಭಾರತ ಸಾಪ್ತಾಹಿಕ ಪುತ್ತೂರು/ ದಕ್ಷಿಣ ಕನ್ನಡ 1960 ಕನ್ನಡ
ಪಂಚಾಮೃತ ಮಾಸಿಕ ಗದಗ್ ಪಿ. ಕೆ. ಆಚಾರ್ಯ ಗಲಗಲಿ 1960 ಕನ್ನಡ
ಸರ್ವೋದರ ಸಾಪ್ತಾಹಿಕ ಬೆಳಗಾವಿ ಶ್ರೀ ಬಸವನ್ನ ಸ್ವಾಮಿ & ಲಿಂಗಾನಂದ ಶ್ರೀ ಬಸವನ್ನ ಸ್ವಾಮಿ & ಲಿಂಗಾನಂದ 1961 ಕನ್ನಡ
ಸಿ ಐ ಡಿ ಸಾಪ್ತಾಹಿಕ ಬೆಂಗಳೂರು ಎಸ್ ವೀರಣ್ಣ ಎಸ್ ವೀರಣ್ಣ 1961 ಕನ್ನಡ
ಹಿಂದೂ ನೇಶನ್ ಸಾಪ್ತಾಹಿಕ ಬೆಂಗಳೂರು 1961 ಕನ್ನಡ