ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಧರ್ಮ ಸಂದೇಶ ಮಾಸಿಕ ಬೆಂಗಳೂರು ಕೃಷ್ಣ ದೀಕ್ಷಿತ ಕೃಷ್ಣ ದೀಕ್ಷಿತ 1955 ಕನ್ನಡ
ಮಲೆನಾಡು ಮಾಸಿಕ ಬೆಂಗಳೂರು ಎಂ.ವಿ .ಗುರುಬಸಪ್ಪ ಶೆಟ್ಟಿ ಎಂ.ವಿ .ಗುರುಬಸಪ್ಪ ಶೆಟ್ಟಿ 1955 ಕನ್ನಡ
ಅಂಚೆ ವಾರ್ತೆ ಸಾಪ್ತಾಹಿಕ ತರಿಕೆರೆ /ಚಿಕ್ಕಮಗಳೂರು ವಿ. ನಾಗಭೂಷಣ ವಿ. ನಾಗಭೂಷಣ 1955 ಕನ್ನಡ
ಮಹಿಳಾ ಜ್ಯೋತಿ ಮಾಸಿಕ ಹುಬ್ಬಳ್ಳಿ / ಧಾರವಾಡ ಎಂ.ಎ.ಕಾವಲ್ 1955 ಕನ್ನಡ
ನವ ಚೇತನ ಮಾಸಿಕ ಬಂಟ್ವಾಳ ಹೊಸ ಪ್ರಜ್ಞೆಯ ಪ್ರಕಟಣೆಗಳು 1955 ಕನ್ನಡ
ವೈದ್ಯ ಬಂಧು ಸಾಪ್ತಾಹಿಕ ಮೈಸೂರು ಪುರಾಣಿಕ್ 1955 ಕನ್ನಡ
ಜಾಗೃತಿ ಸಾಪ್ತಾಹಿಕ ಶಿವಮೊಗ್ಗ ಎಂ ಕೆ ಸೀತಾರಾಮ್ ಅಯ್ಯಂಗಾರ್ ಎಂ ಕೆ ಸೀತಾರಾಮ್ ಅಯ್ಯಂಗಾರ್ 1955 ಕನ್ನಡ
ವಿಜಯ ವಾಣಿ ದೈನಿಕ ತುಮಕೂರು ಎಚ್.ಆರ್.ಗುಂಡೂರಾವ್ ಎಚ್.ಆರ್.ಗುಂಡೂರಾವ್ 1955 ಕನ್ನಡ