ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಆಶಾವಾದಿ ಸಾಪ್ತಾಹಿಕ ಮಂಗಳೂರು ಕೆ.ವಿ. ಭಟ್ 1953 ಕನ್ನಡ
ರಾಷ್ಟ್ರಜ್ಯೋತಿ ಸಾಪ್ತಾಹಿಕ ಶಿವಮೊಗ್ಗ ಕೆ ಕೆ ಶೆಟ್ಟಿ 1953 ಕನ್ನಡ
ನವಜೀವನ ದೈನಿಕ ಹೊಸಪೇಟೆ 1954 ಕನ್ನಡ
ದೀರ್ಘಾಯು ಮಾಸಿಕ ಬೆಂಗಳೂರು ಎಂ ಮುರಳೀಧರ ರಾವ್ ಡಾ. ಎಂ.ಗೋಪಾಲಕೃಷ್ಣ ರಾವ್ 1954 ಕನ್ನಡ
ಲೇಖಕ ಮಾಸಿಕ ಬೆಂಗಳೂರು ಅಖಿಲ ಕರ್ನಾಟಕ ಲೇಖಕರ ಸಂಘ - ರತನ್ ಮಹಲ್ ಬಾಲು ರಾವ್ 1954 ಕನ್ನಡ/ ಇಂಗ್ಲೀಷ್
ನಾರದ ಸಾಪ್ತಾಹಿಕ ಬೆಂಗಳೂರು ಸಿ ಎಚ್ ಸುಬಯ್ಯ ಸಿ ಎಚ್ ಸುಬಯ್ಯ 1954 ಕನ್ನಡ
ಮುಲ್ಕಿ ಪತ್ರಿಕೆ ಮಾಸಿಕ ಧಾರವಾಡ ಮುಲ್ಕಿ ಪತ್ರಿಕೆ 1954 ಕನ್ನಡ
ಸ್ವಯಂಸೇವಕ ಮಾಸಿಕ ಭಾರತೀಯ ಸೇವಾ ಪಡೆ 1954 ಕನ್ನಡ