ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಗ್ರಾಮಾಭ್ಯುದಯ ಮಾಸಿಕ ಮೈಸೂರು ಜಿರಿಗೆ ಕತೆ ಬಸವಪ್ಪ / ಟಿ ಎಂ ಅಮೀರ 1948 ಕನ್ನಡ
ಕಿಡಿ ಬೆಂಗಳೂರು ಪಿ.ಶೇಷಪ್ಪ ಪಿ.ಶೇಷಪ್ಪ 1949 ಕನ್ನಡ
ನೇತಾಜಿ ದೈನಿಕ ಬೆಂಗಳೂರು ಹಿಟಗಿ ವೇದಮೂರ್ತಿ/ವಿಕ್ರಮ ಹಿಟಗಿ 1949 ಕನ್ನಡ
ಪ್ರಜಾವಾಣಿ ದೈನಿಕ ಬೆಂಗಳೂರು ಮೈಸೂರು ಪ್ರಿಂಟ್ಸ್ ಪ್ರೈ. ಲಿಮಿಟೆಡ್, ಟಿ ಎಸ್ ರಾಮಚಂದ್ರ ರಾವ್ / ಶಾಂತಕುಮಾರ್ / ಕೆ ಎನ್ ಗುರುಸ್ವಾಮಿ 1949 ಕನ್ನಡ
ಮಕ್ಕಳ ಪತ್ರಿಕೆ ಮಾಸಿಕ ಮಂಗಳೂರು ಕೆ.ಎಸ್. ಕಾರಂತ ಕೆ.ಎಸ್. ಕಾರಂತ 1949 ಕನ್ನಡ
ವರ್ತಮಾನ ದೈನಿಕ ಮೈಸೂರು ಎಂ ಟಿ ಜಯರಾಮ್ ಎಂ.ಎನ್. ತಿಮ್ಮಯ್ಯ/ ಎಂ ಟಿ ಜಯರಾಂ 1949 ಕನ್ನಡ
ಪ್ರಕಾಶ ಮಾಸಿಕ ಬೆಳಗಾವಿ ಆರ್ ಆರ್ ಹಳೇಮನಿ ಆರ್ ಆರ್ ಹಳೇಮನಿ / ಆರ್ ಕೆ ಮೆನಬಿ 1950 ಕನ್ನಡ
ಆಮ್ಚಿ ಮಾಯಿ ಮಂಗಳೂರು ಫಾ. ಆಂಟನಿ ಜಾನ್ ಡಿಸೋಜಾ ಮೇರಿ ಸೇವಕರ ಒಕ್ಕೂಟ 1950 ಕನ್ನಡ