ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ವೀರ ಕೇಸರಿ ಸಾಪ್ತಾಹಿಕ ಮೈಸೂರು ಎಂ ಸೀತಾರಾಮ ಶಾಸ್ತ್ರಿ 1928 ಕನ್ನಡ
ಕರ್ನಾಟಕ ಕೇಸರಿi ಮಾಸಿಕ ಉಡುಪಿ ಹೆಚ್ ಅನಂತ್ ಕಾಮತ್ ರಾವ್ ಸಾಹೇಬ್ ಮಂಜೇಶ್ವರ ಅನಂತ ರಾವ್ 1928 ಕನ್ನಡ
ನವಜೀವನ ದೈನಿಕ ಬೆಂಗಳೂರು ಮಕ್ಕಳ ಪುಸ್ತಕ ಪ್ರೆಸ್ ಸಿ.ಅಶ್ವಥನಾರಾಯಣ ರಾವ್ 1929 ಕನ್ನಡ
ವೇದ ಸಂದೇಶ ಮಾಸಿಕ ಬೆಂಗಳೂರು ಧರ್ಮದೇವ್ 1929 ಕನ್ನಡ
ದಾವಣಗೆರೆ ವಾಣಿ ದೈನಿಕ ದಾವಣಗೆರೆ ಎಂ ಬಿ ಬೂಸನೂರು ಎಂ ಬಿ ಬೂಸನೂರು 1929 ಕನ್ನಡ
ಪುರಾಣ ಕಥಾವಳಿ ಮಾಸಿಕ ಮಧುಗಿರಿ 1930 ಕನ್ನಡ
ಅಧ್ಯಾತ್ಮ ಪ್ರಕಾಶ ಮಾಸಿಕ ಹೊಳೆನರಸೀಪುರ / ಹಾಸನ ಎಚ್ ಎಸ್ ಲಕ್ಷ್ಮೀ ನರಸಿಂಹ ಮೂರ್ತಿ / ಅಧ್ಯಾತ್ಮ ಪ್ರಕಾಶ ಕಛೇರಿ ಎಚ್ ಎಸ್ ಲಕ್ಷ್ಮೀ ನರಸಿಂಹ ಮೂರ್ತಿ 1931 ಕನ್ನಡ
ಉದಯ ದೈನಿಕ ಕಲಬುರ್ಗಿ ಎಸ್ ಸಿ ಮಿರ್ಜಿ 1931 ಕನ್ನಡ