ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ
ಕರಾವಳಿ ಮುಂಜಾವು ದೈನಿಕ ಕಾರವಾರ ಗಂಗಾಧರ ಹಿರೆಗುತ್ತಿ ಗಂಗಾಧರ ಹಿರೆಗುತ್ತಿ
ನಿತ್ಯ ಸಂದೇಶ ಸಾಪ್ತಾಹಿಕ ಶಿರಸಿ ಅರವಿಂದ ಕರ್ಕಿಕೋಡಿ ವಿಷ್ಣು ಹರಿಕಾಂತ್/ ಸಂತೋಷ್ ನಾಯಕ್
ಶ್ರೀಧರ ಪ್ರಭ ತ್ರೈಮಾಸಿಕ ಶಿರಸಿ ಶ್ರೀರಂಗ ಹೆಗಡೆ ಶ್ರೀರಂಗ ಹೆಗಡೆ
ಪ್ರಜಾಧ್ವನಿ ಪಾಕ್ಷಿಕ ಸಿಂದಗಿ ಇಂದುಶೇಖರ್ ಮಣೂರ್ ಇಂದುಶೇಖರ್ ಮಣೂರ್
ಸಾಹಿತ್ಯ ಸಂಗಾತಿ ದ್ವೈಮಾಸಿಕ ವಿಜಯಪುರ ಶೈಲಾ ಪ್ರಕಾಶನ ಅರವಿಂದ ಮಾಲಗತ್ತಿ ಕೊಣಾಜೆ
ಶಾಂತಿಕುಟೀರ ಸಂದೇಶ ವಿಜಯಪುರ