ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ
ವಿಚಾರವಾಹಿನಿ ಮಾಸಿಕ ಮೈಸೂರು ಕೂಡ್ಲಿ ಚಿದಂಬರಂ 1913
ಪ್ರಾಕೃತ್ ದೈನಿಕ ಮೈಸೂರು ಮೊಹಮ್ಮದ್ ಜಹಿರುಲ್ ಹಕ್ /ಬಿ ಬಾಲಯ್ಯ 1915
ಒಕ್ಕಲಿಗರ ಪತ್ರಿಕೆ ಸಾಪ್ತಾಹಿಕ ಬೆಂಗಳೂರು ಎಂ.ಕೆ. ತಿಮ್ಮೇಶ್ ಪ್ರಭು 1916
ಕನ್ನಡಾವೃತ ದೈನಿಕ ಮಂಗಳೂರು ಶ್ರೀಕಂಠ ಪಾಂಡುರಂಗ ಶ್ರೀಕಂಠ ಪಾಂಡುರಂಗ ಶಾನಭಾಗ್ 1916
ಸತ್ಯವಾದಿ ದೈನಿಕ ಮೈಸೂರು ಶಾನಭಾಗ್ ಎಂ.ಎಸ್ . ಕೃಷ್ಣ ರಾವ್ ಎಂ.ಎ. ಸುಬ್ಬ ರಾವ್ / ಎಂ.ಎಸ್ . ಕೃಷ್ಣ ರಾವ್ 1916
ಕನ್ನಡ ವೃತ ಸಾಪ್ತಾಹಿಕ ಕುಮಟಾ ಶ್ರೀಕಂಠ ಪಾಂಡುರಂಗ ಶಾನಭಾಗ್ ಶ್ರೀಕಂಠ ಪಾಂಡುರಂಗ ಶಾನಭಾಗ್ 1916
ಕತೆಗಾರ ಮಾಸಿಕ ಬೆಂಗಳೂರು ಎಂ.ಎನ್. ನಾರಾಯಣ ರಾವ್ / ಜಿ.ಎ. ನರಸಿಂಹ ಮೂರ್ತಿ 1917
ಪ್ರಬುದ್ಧ ಕರ್ನಾಟಕ ತ್ರೈಮಾಸಿಕ ಮೈಸೂರು ಮೈಸೂರು ವಿಶ್ವವಿದ್ಯಾಲಯ ಸಿ.ಪಿ. ಕೃಷ್ಣಕುಮಾರ್ /ಟಿ.ವಿ. ವೆಂಕಟಾಚಲ ಶಾಸ್ತ್ರಿ 1919