ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಯುವ ಚಿಂತನ ತ್ರೈಮಾಸಿಕ ಬೆಂಗಳೂರು ಸೇಂಟ್ ಜೋಸೆಫ್ ಕಾಲೇಜು ಬೆಂಗಳೂರು ಪ್ರಶಾಂತ್ ವಲೇರಿಯನ್ 1979 ಕನ್ನಡ
ಶೃಂಕೋನ ಸಾಪ್ತಾಹಿಕ ಶೃಂಗೇರಿ/ ಚಿಕ್ಕಮಗಳೂರು ಎನ್.ಎಸ್.ಚಂದ್ರಶೇಖರ್ ಎನ್.ಎಸ್.ಚಂದ್ರಶೇಖರ್ 1979 ಕನ್ನಡ
ಹಳ್ಳಿ ಇಂದ ಡೆಲ್ಲಿ ಸಾಪ್ತಾಹಿಕ ಹುಬ್ಬಳ್ಳಿ / ಧಾರವಾಡ ಚಂದ್ರಸ್ವಾಮಿ ಭದ್ರಗೌಡ ಚಂದ್ರಸ್ವಾಮಿ ಭದ್ರಗೌಡ 1979 ಕನ್ನಡ
ಖಾದಿ ಜಗತ್ತು ಮಾಸಿಕ ಧಾರವಾಡ ಕರ್ನಾಟಕ ಖಾದಿ ಗ್ರಾಮಧ್ಯಾ ಸಂಘ 1979 ಕನ್ನಡ
ಕೃಷಿ ಸಂಪದ ಮಾಸಿಕ ಧಾರವಾಡ ಸಹಾಯಕ ಕೃಷಿ ಕಛೇರಿ 1979 Konkani
ಮಹಾವೀರ ವಾಣಿ ಸಾಪ್ತಾಹಿಕ ಹುಬ್ಬಳ್ಳಿ / ಧಾರವಾಡ ಧಾರವಾಡ ಮಲ್ಲಿನಾಥ ಪಾಟೀಲ ಮಲ್ಲಿನಾಥ ಪಾಟೀಲ 1979 ಕನ್ನಡ
ಪ್ರಗತಿ ಮತ್ತು ಜಿನ ವಿಜಯ ಮಾಸಿಕ ಹುಬ್ಬಳ್ಳಿ / ಧಾರವಾಡ B.A. Patil 1979 ಕನ್ನಡ
ಅಪಂಗ ಮಾಸಿಕ ದಕ್ಷಿಣ ಕನ್ನಡ ಅಪಂಗ ಕಾರ್ಯಾಲಯ ಕೆ ಯೋಗಾನಂದ ಶೆಟ್ಟಿ 1979 ಕನ್ನಡ