ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಕರ್ನಾಟಕ ಪ್ರೇಮಜ್ಯೋತಿ ಸಾಪ್ತಾಹಿಕ / ಮಾಸಿಕ ಹೂವಿನಹಡಗಲಿ/ ಬಳ್ಳಾರಿ ಜ್ಯೋತಿ ಮೃತುಂಜಯ ಜ್ಯೋತಿ ಮೃತುಂಜಯ 1980 ಕನ್ನಡ
ಸ್ವತಂತ್ರ ಹೋರಾಟ ದೈನಿಕ ಹೊಸಪೇಟೆ ಎಸ್.ಎಂ. ಮನೋಹರ್ ಎಸ್.ಎಂ. ಮನೋಹರ್ 1980 ಕನ್ನಡ
ಬ್ಯಾಂಕಿಂಗ್ ಪ್ರಪಂಚ ತ್ರೈಮಾಸಿಕ/ಅರ್ಧ ವಾರ್ಷಿಕ ಬೆಂಗಳೂರು ಮೈಸೂರು ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಹೌಸ್ ಎಚ್.ಎಸ್.ಕೆ 1980
ಬುದ್ಧಿವಂತ ಮಗಳು ಮಾಸಿಕ ಬೆಂಗಳೂರು ಎಂ ಪಿ ಸುರೇಶ್ ಬಾಬು 1980 ಕನ್ನಡ
ಗಾಂಧೀಜಿ ಬಯಕೆ ಮಾಸಿಕ ಬೆಂಗಳೂರು ಕೆ.ರಾಮಯ್ಯ ರೆಡ್ಡಿ ಕೆ.ರಾಮಯ್ಯ ರೆಡ್ಡಿ 1980 ಕನ್ನಡ
ಹರಿಜ್ಞೋದ್ದಾರಕ ಪಾಕ್ಷಿಕ ಬೆಂಗಳೂರು ಸಿ.ಗೋಪಾಲ್ ಸಿ.ಗೋಪಾಲ್ 1980 ಕನ್ನಡ
ಜನ ಕಲ್ಯಾಣ ಪಾಕ್ಷಿಕ ಬೆಂಗಳೂರು ಡಾ.ಪಂಚಾಕ್ಷರಿ ಹೊಸ್ಮಠ ಡಾ.ಪಂಚಾಕ್ಷರಿ ಹೊಸ್ಮಠ 1980 ಕನ್ನಡ
ಜಾನಪದ ಜಗತ್ತು ಬೆಂಗಳೂರು ಕರ್ನಾಟಕ ಜಾನಪದ ಟ್ರಸ್ಟ್ ಎಚ್ ಎಲ್ ನಾಗೇಗೌಡ 1980 ಕನ್ನಡ