ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಶರಣ ಧರ್ಮ ಸಾಪ್ತಾಹಿಕ ಹಳಿಯಾಳ ಬಿ.ಎಚ್. ದೇಸಾಯಿ ಸ್ವಾಮಿ ಬಿ.ಎಚ್. ದೇಸಾಯಿ ಸ್ವಾಮಿ 1978 ಕನ್ನಡ
ಜನ್ಮತಾ ರಂಗ ಸಾಪ್ತಾಹಿಕ ಜಮಖಂಡಿ/ವಿಜಯಪುರ ಬಸವರಾಜ ಬಹಿರಶೆಟ್ಟಿ ಬಸವರಾಜ ಬಹಿರಶೆಟ್ಟಿ 1978 ಕನ್ನಡ
ಹುಚ್ಚ ದೈನಿಕ ಬೀಳಗಿ ಶಂಕರ ಎಚ್ ಚಲವಾದಿ 1979 ಕನ್ನಡ
ಸತ್ಯಾಶ್ರಯ ಸಾಪ್ತಾಹಿಕ ಬಾಗಲಕೋಟೆ ಶರಣಬಸವರಾಜ ಜಿಗಜಿನ್ನಿ ಚಂದ್ರಶೇಖರ ಜಿಗಜಿನ್ನಿ/ಶರಣಬಸವರಾಜ ಜಿಗಜಿನ್ನಿ 1979 ಕನ್ನಡ
ಪ್ರಜಾ ಪೂರ್ಣಿಮಾ ದೈನಿಕ ಬೆಂಗಳೂರು ಎನ್ ಬಾಲಸುಂದರ್ ಎನ್ ಬಾಲಸುಂದರ್ 1979 ಕನ್ನಡ
ಬಲಿಷ್ಠ ಭಾರತ ಪಾಕ್ಷಿಕ ಹೊಸಕೋಟೆ ಬಿ ಜಯಕುಮಾರ್ / ದೊಡ್ಡಹುಲ್ಲರು ರುಕ್ಕೋಜಿ 1979 ಕನ್ನಡ
ಸಾರ್ವಜನಿಕ ಕಲ್ಯಾಣ ಸಾಪ್ತಾಹಿಕ ಬೆಳಗಾವಿ ಪಂಚಾಕ್ಷರಿ ಹೊಸ್ಮಠ ಪಂಚಾಕ್ಷರಿ ಹೊಸ್ಮಠ 1979 ಕನ್ನಡ
ಜೋಹರ್ ಇ ಗುಫ್ತಾರ್ ದೈನಿಕ ಬೆಳಗಾವಿ ಸಲೀಂ ಅಹ್ಮದ್ ಧಾರವಾಡಕರ ಫಾರೂಕ್ ಹನ್ನಾನ್ / ಸಲೀಂ ಅಹಮದ್ ಧಾರವಾಡಕರ್ 1979 ಕನ್ನಡ