ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಸ್ವತಂತ್ರ ಪ್ರೇಮಿ ಪಾಕ್ಷಿಕ ಬೆಂಗಳೂರು ಅಲೆವೂರು ಮೋಹನ್ ರಾವ್ 1978 ಕನ್ನಡ
ವಿಜ್ಞಾನ ಮಾಸಿಕ ಬೆಂಗಳೂರು ಎಂ ಎ ಸೇತುರಾಮ್ ಲಕ್ಷ್ಮಣ ರಾವ್ 1978 ಕನ್ನಡ
ಯುವ ಭಾವಚಿತ್ರ ಸಾಪ್ತಾಹಿಕ ಬೆಂಗಳೂರು ಎಂ ಎನ್ ದೇವಕರ 1978 ಕನ್ನಡ
ಕೋಲಾರ ವಾಣಿ ದೈನಿಕ ಚಿಕ್ಕಬಳ್ಳಾಪುರ ಬಿ ಎನ್ ಮುರಳಿಪ್ರಸಾದ್ ಬಿ ಎನ್ ಮುರಳಿಪ್ರಸಾದ್ 1978 ಕನ್ನಡ
ಶಿರೋರತ್ನ ಸಾಪ್ತಾಹಿಕ ಬಾಳೆ ಹೊನ್ನೂರು / ಚಿತ್ರದುರ್ಗ ಎಸ್.ಜಿ.ಕೃಷ್ಣ ಮೂರ್ತಿ ಎಸ್.ಜಿ.ಕೃಷ್ಣ ಮೂರ್ತಿ 1978 ಕನ್ನಡ
ದಾವಣಗೆರೆ ಫೈವ್ ಸ್ಟಾರ್ಸ್ ಸಾಪ್ತಾಹಿಕ ದಾವಣಗೆರೆ ಅತಿಖಾ ಮೊಹಮ್ಮದ್ ಚಿಸ್ಟ್ 1978 ಕನ್ನಡ
ಲೋಕ ಪ್ರಭಾ ದೈನಿಕ ಹರಿಹರ ಡಿ.ಜಿ.ನಾಗರಾಜ 1978 ಕನ್ನಡ
ಶ್ರೀ ಸಿದ್ದಾರೂಡ ಕ್ಷಿಪ್ರ ಮಾಸಿಕ ಹುಬ್ಬಳ್ಳಿ / ಧಾರವಾಡ ವಿ.ಎ. ಕಲ್ಬುರ್ಗಿ ವಿ.ಎ. ಕಲ್ಬುರ್ಗಿ 1978 ಕನ್ನಡ