ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಯುವ ದೃಷ್ಟಿ ಸಾಪ್ತಾಹಿಕ ಬೆಂಗಳೂರು ಎಸ್ ಎಂ ಗಣೇಶ್ ರಾಜು ಎಸ್ ಎಂ ಗಣೇಶ್ ರಾಜು 1976 ಕನ್ನಡ/ ‌ಇಂಗ್ಲೀಷ್
ತರಳ ಬಾಲು ತ್ರೈಮಾಸಿಕ ಚಿತ್ರದುರ್ಗ ತರಳಬಾಳು ಪ್ರಕಾಶನ ಲೋಕೇಶ ಒಡೆಯರ್/ ರಾಜಶೇಖರ ಹನುಮಲಿ 1976 ಕನ್ನಡ
ಸಿಂಹ ವಾಣಿ ದಾವಣಗೆರೆ ಲಯನ್ಸ್ ಕ್ಲಬ್ ಆಫ್ ದಾವಣಗೆರೆ ಎಸ್ ಎ ಶೇಖ್ 1976 ಕನ್ನಡ
ಪ್ರವರ್ತಕ ಸಾಪ್ತಾಹಿಕ ಹುಬ್ಬಳ್ಳಿ / ಧಾರವಾಡ ಗೋಪಿನಾಥ್ ಸಾಂದ್ರ ಗೋಪಿನಾಥ್ ಸಾಂದ್ರ 1976 ಹಿಂದಿ
ಸಂಧಾನ ಪಾಕ್ಷಿಕ ಧಾರವಾಡ ಪಿ.ಗಂಗಾದರಯ್ಯ 1976 ಕನ್ನಡ
SSLC ಹಾಡ ಮಾಸಿಕ ಧಾರವಾಡ ಕಲ್ಯಾಣ ಪಬ್ಲಿಕೇಷನ್ಸ್ ಧಾರವಾಡ ವಿ.ಕೆ. ಹೋಳಿಕಟ್ಟಿ 1976 ಕನ್ನಡ
ಕರವಾಲ್ ದೈನಿಕ ಕಾಸರಗೋಡು (ದಕ್ಷಿಣ ಕನ್ನಡ ) 1976 ಕನ್ನಡ/ ಮಲಯಾಳಂ
ನವೋದಯ ದೈನಿಕ ಗದಗ್ ರಾಜೀವ ಲೋಚನ ಎಚ್ ಕಿದಿಯೂರು ರಾಜೀವ ಲೋಚನ ಎಚ್ ಕಿದಿಯೂರು 1976 ಕನ್ನಡ