ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಚಲಗಾರ ದೈನಿಕ ತೀರ್ಥಹಳ್ಳಿ ಎ ಎಸ್ ಗಣಪತಿ ಎ ಎಸ್ ಗಣಪತಿ 1975 ಕನ್ನಡ
ಹವಾನಾ ಸಾಪ್ತಾಹಿಕ ‌ಭದ್ರಾವತಿ ಕೆ ಎಚ್ ದೇಸಾಯಿ ಕೆ ಎಂ ಶ್ರೀನಿವಾಸ ಮೂರ್ತಿ 1975 ಕನ್ನಡ
ವದಂತಿ ದೈನಿಕ ‌ಭದ್ರಾವತಿ ಕೃಷ್ಣೋಜಿರಾವ್ ಅಂಬೋರ್ ಎಸ್ ಪಿ ಡಿ ಪಾಂಡು ರಂಗನ್ 1975 ಕನ್ನಡ
ಕೃಷಿ ಪೇಟೆ ಮಾಸಿಕ ಉಡುಪಿ ಕರ್ನಾಟಕ ರಾಜ್ಯಗಳ ಕೃಷಿ ಮರಾಠ ಮಂಡಳಿ ಪಿ ಎಸ್ ವಸ್ತ್ರದ್/ ಬಚ್ಚೇಗೌಡ 1975 ಕನ್ನಡ
ಕಕ್ಕಯ್ಯ ಪ್ರಸಾದ ಮಾಸಿಕ ಬೆಳಗಾವಿ ಆರ್ ಎಸ್ ನಾರಾಯಣಕರ 1976 ಕನ್ನಡ/‌ಹಿಂದಿ
ಧ್ರುವ ಮಾಸಿಕ ಬೆಂಗಳೂರು ಮುದ್ದು ರಾಮಯ್ಯ ಎಲ್ ಎಂ. ನಾಗರಾಜ 1976 ಕನ್ನಡ
ಧ್ರುವ ಮಾಸಿಕ ಬೆಂಗಳೂರು ಮುದ್ದು ರಾಮಯ್ಯ ಎಲ್ ಎಂ. ನಾಗರಾಜ 1976 ಕನ್ನಡ
ಜನಪ್ರಿಯ ವಿಜ್ಞಾನ ಮಾಸಿಕ ಬೆಂಗಳೂರು ನಿರ್ದೇಶಕರು, ಮಾಹಿತಿ ಮತ್ತು ಪ್ರಚಾರ, ಡಾ. ಹೆಚ್ ನರಸಿಂಹಯ್ಯ 1976 ಕನ್ನಡ