ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಆರ್ ಎನ್ ಸ್ವಾಮಿ ಮಾಸಿಕ ಬೆಂಗಳೂರು ಆರ್ ಎನ್ ಸ್ವಾಮಿ ಆರ್ ಎನ್ ಸ್ವಾಮಿ 1977 ಕನ್ನಡ
ವಿಶಾಲ ಕರ್ನಾಟಕ ಬೆಂಗಳೂರು ಎಂ ಆರ್ ಜಯರಾಮ್ 1977 ಕನ್ನಡ
ಯಾಜ್ಞವಲ್ಕ್ಯ ಮಾಸಿಕ ಬೆಂಗಳೂರು ಜಿ.ಆರ್. ಮಾಧವ ರಾವ್ ಜಿ.ಆರ್. ಮಾಧವ ರಾವ್ 1977 ಕನ್ನಡ
ಹೊಸ ದಿಗಂತ ದೈನಿಕ ಚಿಕ್ಕಮಗಳೂರು ಜಿವಿ ಚೂಡನಾಥ ಅಯ್ಯರ್ ಜಿವಿ ಚೂಡನಾಥ ಅಯ್ಯರ್ 1977 ಕನ್ನಡ
ಶಿರೋರತ್ನ ದೈನಿಕ ಚಿಕ್ಕಮಗಳೂರು ಎಸ್ ಎಸ್ ಪ್ರಭುಲಿಂಗ ಶಾಸ್ತ್ರಿ ಎಸ್ ಎಸ್ ಪ್ರಭುಲಿಂಗ ಶಾಸ್ತ್ರಿ 1977 ಕನ್ನಡ
ಜಗತ್ ಕಲ್ಯಾಣ ಪಾಕ್ಷಿಕ ದಾವಣಗೆರೆ ಎಆರ್ ಮಂಜುನಾಥ್ ಡಾ.ಎಂ.ರಂಗನಾಥ ರೈ/ ಪಿ.ಆರ್. ಮಂಜುನಾಥ್ 1977 ಕನ್ನಡ
ಕ್ಷೇಮ ಮಾಸಿಕ ಧಾರವಾಡ ವಿದ್ಯಾ ಕಣವೀಕರ ವಿದ್ಯಾ ಕಣವೀಕರ 1977 ಕನ್ನಡ
ಜನರಾಜ್ ದೈನಿಕ ಮಂಗಳೂರು ಕೆ ರಾಘವನ್ ನಂಬಿಯಾರ್ ಕೆ ರಾಘವನ್ ನಂಬಿಯಾರ್ 1977 ಕನ್ನಡ