ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಕೃಷಿ ಪೇಟೆ ಬೆಂಗಳೂರು ಕರ್ನಾಟಕ ರಾಜ್ಯ ಕೃಷಿ ಮರಾಠ ಮಂಡಳಿ 1975 ಕನ್ನಡ
ಹತ್ತಾವೋ ದೋಣಿ ಪಾಕ್ಷಿಕ ಬೆಂಗಳೂರು ಹ್ಯಾರಿ ಡಿಸೋಜಾ ಹ್ಯಾರಿ ಡಿಸೋಜಾ 1975 ಕನ್ನಡ
ಸ್ತ್ರೀ ಧ್ವನಿ ಮಾಸಿಕ ಬೆಂಗಳೂರು ವಿ ಸತ್ಯನಾರಾಯಣ ರಾವ್ ವಿ ಸತ್ಯನಾರಾಯಣ ರಾವ್ 1975 ಕನ್ನಡ
ಮಾಯಾ ವಿಶ್ವ ಮಾಸಿಕ ಬೆಂಗಳೂರು ಪ್ರಭಾವತಿ ಪ್ರಭಾವತಿ 1975 ಕನ್ನಡ
ಮಾಯಾ ವಾಣಿ ಬೆಂಗಳೂರು ವಿ. ಭಾಸ್ಕರ ಆವಲಹಳ್ಳಿ ವಿ. ಭಾಸ್ಕರ ಆವಲಹಳ್ಳಿ 1975 ಕನ್ನಡ
ನ್ಯಾಯ ಸುಧಾ ಮಾಸಿಕ ಬೆಂಗಳೂರು ಕೆ.ಪಿ.ರಾವ್ ಕೆ.ಪಿ.ರಾವ್ 1975 ಕನ್ನಡ
ಪರಿಸ್ಥಿತಿ ಮಾಸಿಕ ಬೆಂಗಳೂರು ಎಂ ಎಸ್ ಕುಮಾರಸ್ವಾಮಿ ಎಂ ಎಸ್ ಕುಮಾರಸ್ವಾಮಿ 1975 ಕನ್ನಡ
ರಕ್ತ ವರ್ಗಾವಣೆ ಮಾಸಿಕ ಬೆಂಗಳೂರು ಶ್ರೀ. ಗೋಪಾಲ್ ಶ್ರೀ. ಗೋಪಾಲ್ 1975 ಕನ್ನಡ