ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಕರ್ನಾಟಕ ರಸ್ತೆ ಸಾರಿಗೆ ಬೆಂಗಳೂರು ಶಾಂತಲಾ ಪಬ್ಲಿಕೇಷನ್ಸ್ 1974 ಕನ್ನಡ
ಕರ್ನಾಟಕ ರಾಜ್ಯ ಪಿಂಚಣಿದಾರ ಮಾಸಿಕ ಬೆಂಗಳೂರು ಶ್ರೀ ರೇವಣಸಿದ್ದಯ್ಯ 1974 ಕನ್ನಡ
ಕೆಂಬಾವುಟ ಬೆಂಗಳೂರು 1974 ಕನ್ನಡ
ಲೋಕವಾಣಿ ಬೆಂಗಳೂರು ಕರ್ನಾಟಕ ಉದ್ಯೋಗ ಲಿ. ರಾಮಚಂದ್ರ ಜೋಶಿ 1974 ಕನ್ನಡ
ಮೈಸೂರು ಹುಲಿ ಸಾಪ್ತಾಹಿಕ ಬೆಂಗಳೂರು 1974 ಕನ್ನಡ
ಯುವ ಕರ್ನಾಟಕ ತ್ರೈಮಾಸಿಕ ಬೆಂಗಳೂರು ಜೋಗಿಂದರ್ ಸಿಂಗ್ ಎನ್ ನಾಗರಾಜು 1974 ಕನ್ನಡ
ಅರೋಗ್ಯ ಮತ್ತು ಆಹಾರ ಮಾಸಿಕ ಹುಬ್ಬಳ್ಳಿ ನಿಸರ್ಗ ಚಿಕಿತ್ಸಾ ಸಮಿತಿ ವಾಮನ್ ರಾವ್ ಹೊಡಿಕೆ/ ಗಂಗಾಧರ್ 1974 ಕನ್ನಡ
ಕಲ್ಪತರು ಮಾಸಿಕ ಹುಬ್ಬಳ್ಳಿ / ಧಾರವಾಡ ಆಧುನಿಕ ಹೋಮಿಯೋ ಮಾರ್ಗಗಳು ಕೆ ಜಿ ಮಣೂರು 1974 ಕನ್ನಡ