ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಎಚ್ಚರಿಕೆ ದೈನಿಕ ಶಿವಮೊಗ್ಗ ಕೆ ಸೂರ್ಯನಾರಾಯಣ ನಾಗೇಂದ್ರ ರಾವ್ 1964 ಕನ್ನಡ
ಪ್ರಶಾಂತಿ ಮಾಸಿಕ ಶಿವಮೊಗ್ಗ ಶಿವರಾಂ ಶಿವರಾಂ 1964 ಕನ್ನಡ
ಶರಾವತಿ ಸಾಪ್ತಾಹಿಕ ಶಿವಮೊಗ್ಗ ಎಚ್ ಆರ್ ಮಲ್ಲಾರಾದ್ಯ ಎಚ್ ಆರ್ ಮಲ್ಲಾರಾದ್ಯ 1964 ಕನ್ನಡ
ಸಮಾಜ ಸಂಘಟನೆ ಮಾಸಿಕ ಕುಮಟಾ ಸಮುದಾಯದ ಘಟನೆ ಶ್ರೀ ಶಂಭು ಭಟ್ಟ ಮದ್ಗುಣಿ 1964 ಕನ್ನಡ
ಸಂದರ್ಶನ ದೈನಿಕ / ಮಾಸಿಕ ವಿಜಯಪುರ ಗೋಪಾಲ್ ನಾಯಕ್ ವಿ.ಬಿ ನಾಯಕ್/ಗೋಪಾಲ ನಾಯಕ್/ಎಸ್ ಡಿ ಪಿಂಗಲ 1964 ಕನ್ನಡ
ಕನ್ನಡ ತಾಯಿ ಸಾಪ್ತಾಹಿಕ ಬೆಳಗಾವಿ ಪ್ರಭಾಕರ ಆಣಿಲಗೋಳ ಪ್ರಭಾಕರ ಆಣಿಲಗೋಳ 1965 ಕನ್ನಡ
ಸಮಾಜ ಜ್ಯೋತಿ ಸಾಪ್ತಾಹಿಕ ಬೆಂಗಳೂರು ಹೆಚ್ ವಿ ಅನಂತಸ್ವಾಮಿ ಹೆಚ್ ವಿ ಅನಂತಸ್ವಾಮಿ 1965 ಕನ್ನಡ
ಯಂಗ್ ಫಾರ್ಮರ್ ಮಾಸಿಕ ಬೆಂಗಳೂರು ಯುವ ರೈತ ಸಂಘ, ಮೈಸೂರು ಎಂ. ವಿ. ರಾಜಶೇಖರನ್ 1965 ಕನ್ನಡ