ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಜನಾಂದೋಲನ ಸಾಪ್ತಾಹಿಕ ಮೈಸೂರು ಲೋಕೇಶ್ ಮೊಸಳೆ ಲೋಕೇಶ್ ಮೊಸಳೆ ಕನ್ನಡ
ಅಶೋಕ ಸಾಪ್ತಾಹಿಕ ಹೆಗ್ಗೋಡು ಕನ್ನಡ
ಪ್ರಜಾ ಚಿಂತನ ಸಾಪ್ತಾಹಿಕ ತೀರ್ಥಹಳ್ಳಿ ಏನ್. ನಾಗರಾಜ ಏನ್. ನಾಗರಾಜ ಕನ್ನಡ
ಸಾರ್ವಭೌಮ ಸಾಪ್ತಾಹಿಕ ಶಿವಮೊಗ್ಗ ಎಂ. ನಾಗೇಂದ್ರ ರಾವ್ ಹೆಚ್. ಸಿ. ಜಯರಾಮ ಕನ್ನಡ
ವರದಿ ಸಾಪ್ತಾಹಿಕ ಶಿವಮೊಗ್ಗ ಯು. ಲಕ್ಷ್ಮಣ್ ಕುಮಾರ್ ಯು. ಲಕ್ಷ್ಮಣ್ ಕುಮಾರ್ ಕನ್ನಡ
ವಿಧಾತ ಸಾಪ್ತಾಹಿಕ ತೀರ್ಥಹಳ್ಳಿ ಟಿ. ಜೆ. ಅನಿಲ್ ಟಿ. ಜೆ. ಅನಿಲ್ / ಹೆಚ್. ಏನ್. ದಿನೇಶ್ ಕನ್ನಡ
ಸ್ಪಂದನ ಸಾಪ್ತಾಹಿಕ ಕುಂದಾಪುರ/ಉಡುಪಿ ರಾಧಾಕೃಷ್ಣ ಯು. ಕುಂದಾಪುರ ಜೆ.ಸಿ.ಐ. ಗಾಗಿ ಕುಂದಾಪುರ ರಾಧಾಕೃಷ್ಣ ಯು. ಕನ್ನಡ
ನಿತ್ಯ ಸಂದೇಶ ಸಾಪ್ತಾಹಿಕ ಶಿರಸಿ ಅರವಿಂದ ಕರ್ಕಿಕೋಡಿ ವಿಷ್ಣು ಹರಿಕಾಂತ್/ ಸಂತೋಷ್ ನಾಯಕ್ ಕನ್ನಡ