ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಪ್ರೇಮದ ನುಡಿ ಸಾಪ್ತಾಹಿಕ ಶಿವಮೊಗ್ಗ ಆಂಡ್ರ್ಯೂ ವಾಜ್ ಆಂಡ್ರ್ಯೂ ವಾಜ್ 1959 ಕನ್ನಡ
ಚಿತ್ರಗುಪ್ತ ಸಾಪ್ತಾಹಿಕ ಬೆಂಗಳೂರು ಚಿತ್ರಗುಪ್ತ ಸಹಕಾರ ಪ್ರಕಾಶನ ಎ. ಆರ್. ತಿರುಮಲ 1960 ಕನ್ನಡ
ರಾಷ್ಟ್ರವಾಣಿ ಸಾಪ್ತಾಹಿಕ ಚಿಕ್ಕಮಗಳೂರು ಜಿ.ಕೆ ಸಿದ್ದಪ್ಪಶೆಟ್ಟಿ ಜಿ.ಕೆ ಸಿದ್ದಪ್ಪಶೆಟ್ಟಿ 1960 ಕನ್ನಡ
ಭಾರತ ಸಾಪ್ತಾಹಿಕ ಪುತ್ತೂರು/ ದಕ್ಷಿಣ ಕನ್ನಡ 1960 ಕನ್ನಡ
ಸರ್ವೋದರ ಸಾಪ್ತಾಹಿಕ ಬೆಳಗಾವಿ ಶ್ರೀ ಬಸವನ್ನ ಸ್ವಾಮಿ & ಲಿಂಗಾನಂದ ಶ್ರೀ ಬಸವನ್ನ ಸ್ವಾಮಿ & ಲಿಂಗಾನಂದ 1961 ಕನ್ನಡ
ಸಿ ಐ ಡಿ ಸಾಪ್ತಾಹಿಕ ಬೆಂಗಳೂರು ಎಸ್ ವೀರಣ್ಣ ಎಸ್ ವೀರಣ್ಣ 1961 ಕನ್ನಡ
ಹಿಂದೂ ನೇಶನ್ ಸಾಪ್ತಾಹಿಕ ಬೆಂಗಳೂರು 1961 ಕನ್ನಡ
ಸಮದರ್ಶಿ ಸಾಪ್ತಾಹಿಕ ಬೆಂಗಳೂರು ಕೆ. ಸತ್ಯನಾರಾಯಣ ಕೆ. ಸತ್ಯನಾರಾಯಣ 1961 ಕನ್ನಡ