ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಶ್ರೀ ಸುಧಾ ಮಾಸಿಕ ಬೆಂಗಳೂರು ಶ್ರೀ ಗೋವಿಂದಮೂರ್ತಿ ಶ್ರೀ ಗೋವಿಂದಮೂರ್ತಿ 1953 ಕನ್ನಡ
ದೀರ್ಘಾಯು ಮಾಸಿಕ ಬೆಂಗಳೂರು ಎಂ ಮುರಳೀಧರ ರಾವ್ ಡಾ. ಎಂ.ಗೋಪಾಲಕೃಷ್ಣ ರಾವ್ 1954 ಕನ್ನಡ
ಲೇಖಕ ಮಾಸಿಕ ಬೆಂಗಳೂರು ಅಖಿಲ ಕರ್ನಾಟಕ ಲೇಖಕರ ಸಂಘ - ರತನ್ ಮಹಲ್ ಬಾಲು ರಾವ್ 1954 ಕನ್ನಡ/ ಇಂಗ್ಲೀಷ್
ಮುಲ್ಕಿ ಪತ್ರಿಕೆ ಮಾಸಿಕ ಧಾರವಾಡ ಮುಲ್ಕಿ ಪತ್ರಿಕೆ 1954 ಕನ್ನಡ
ಸ್ವಯಂಸೇವಕ ಮಾಸಿಕ ಭಾರತೀಯ ಸೇವಾ ಪಡೆ 1954 ಕನ್ನಡ
ದೀರ್ಘಾಯು ಮಾಸಿಕ ಮಂಗಳೂರು ದೀರ್ಘಾಯು ಕಾರ್ಯಲ ಎಂ.ಆರ್.ಭಟ್ / ಕೆ ಎಸ್ ಭಟ್ / ಎಂ ಗೋಪಾಲಕೃಷ್ಣ ರಾವ್ 1954 ಕನ್ನಡ
ಶೋಭನಾ ತ್ರೈಮಾಸಿಕ ಸೂರತ್‌ಕಲ್/ ದಕ್ಷಿಣ ಕನ್ನಡ ಬೆಳ್ತಂಗಡಿ ನರಸಿಂಹ ಭಟ್ 1954 ಕನ್ನಡ
ತತ್ವವಾದ ಮಾಸಿಕ ಗದಗ್ ಕೆ ನಾರಾಯಣ ರಾವ್ ಪಂಡರಿನಾಥಾಚಾರ್ಯ ನಿಂದನೆ 1954 ಕನ್ನಡ/‌ಹಿಂದಿ