ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಟಿ.ನರಸೀಪುರ ಸ್ಟಾರ್ ತ್ರೈಮಾಸಿಕ ಟಿ.ನರಸೀಪುರ ಜಿ.ಆರ್. ನರಸಿಂಯ್ಯ ಜಿ.ಆರ್. ನರಸಿಂಯ್ಯ 1993 ಕನ್ನಡ
ವಿಪ್ರ ವಾಣಿ ತ್ರೈಮಾಸಿಕ ಉಡುಪಿ ದ್ರಾವಿಡ ಬ್ರಾಹ್ಮಣ ಮಹಾಸಭಾ ಬಳ್ಕೂರು ಭಾಸ್ಕರ ಉಡುಪ 1994 ಕನ್ನಡ
ಸ್ತ್ರೀ ವಿಮೋಚನೆ ತ್ರೈಮಾಸಿಕ ಬೆಂಗಳೂರು ಎಚ್ ಜಿ ಜಯಲಕ್ಷ್ಮಿ 1995 ಕನ್ನಡ
ಮಟ್ಟಿ ವಿದ್ಯಾ ತ್ರೈಮಾಸಿಕ ಮಂಡ್ಯ 1995 ಕನ್ನಡ
ವಿಪ್ರವಾಣಿ ತ್ರೈಮಾಸಿಕ ಕುಂದಾಪುರ/ ದಕ್ಷಿಣ ಕನ್ನಡ ಕುಂದಾಪುರ ದ್ರಾವಿಡ ಬ್ರಾಹ್ಮಣ ಪರಿಷತ್ ಬಳ್ಕೂರು ಬಾಸ್ಕರ ಉಡುಪ 1996 ಕನ್ನಡ
ಗುಬ್ಬಿ ಚೆನ್ನುಡಿ ತ್ರೈಮಾಸಿಕ ಗುಬ್ಬಿ ಕನ್ನಡ ಸಾಹಿತ್ಯ ಪರಿಷತ್ತು, ಗುಬ್ಬಿ ಸಿದ್ದಲಿಂಗಪ್ಪ 1996 ಕನ್ನಡ
ಹಣತೆ ತ್ರೈಮಾಸಿಕ ಬೆಂಗಳೂರು 1997 ಕನ್ನಡ
ಪದವಿಪೂರ್ವ ಶಿಕ್ಷಣ ಚಿಂತನ ತ್ರೈಮಾಸಿಕ ಬೆಂಗಳೂರು ಪದವಿಪೂರ್ವ ಶಿಕ್ಶಣ ಇಲಾಖೆ ಬಿ ಎಂ ಹರೀಶ್ ಗೌಡ 1998 ಕನ್ನಡ