ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಪ್ರದೀಪ ಸಾಪ್ತಾಹಿಕ ಮೈಸೂರು ಟಿ.ಪಿ.ಕೋದಂಡರಾಮಪಿಳ್ಳೆ 1956 ದ್ವಿಭಾಷಿಕ
ದರ್ಶನ ಸಾಪ್ತಾಹಿಕ/ದೈನಿಕ ಬೆಳಗಾವಿ ಎಂ.ಬಿ.ದೇಸಾಯಿ / ಶರತ್ ಚಂದ್ರ ದೇಸಾಯಿ ಎಂ.ಬಿ.ದೇಸಾಯಿ / ಶರತ್ ಚಂದ್ರ ದೇಸಾಯಿ 1957 ಕನ್ನಡ
ಸಮದರ್ಶಿ ಸಾಪ್ತಾಹಿಕ/ದೈನಿಕ ಬೆಳಗಾವಿ/ಗೋಖಲೆ ಎಸ್ ಬಿ ಧಾರವಾಡಕರ್ ಎಸ್ ಬಿ ಧಾರವಾಡಕರ್ 1957 ಕನ್ನಡ
ಜನ ಜಾಗೃತಿ ಸಾಪ್ತಾಹಿಕ ಬೆಂಗಳೂರು ಕೆ.ಎಲ್.ರಾಮಕೃಷ್ಣ ರಾವ್ ಕೆ.ಎಲ್.ರಾಮಕೃಷ್ಣ ರಾವ್ 1957 ಕನ್ನಡ
ವಿಶ್ವಪ್ರಭ ಸಾಪ್ತಾಹಿಕ ಬೆಂಗಳೂರು ಎನ್ ಎಲ್ ಸೋಮಶೇಖರಯ್ಯ ಎನ್ ಎಲ್ ಸೋಮಶೇಖರಯ್ಯ 1957 ದ್ವಿಭಾಷಿಕ
ಸಿರಸಿ ಸಮಾಚಾರ ಸಾಪ್ತಾಹಿಕ ಶಿರಸಿ ಮಂಜುನಾಥ ಬೆಳಕಂಡ 1957 ಕನ್ನಡ
ನಾಗರಿಕ ಸಾಪ್ತಾಹಿಕ ಹೊನ್ನಾವರ ಜಿ ಆರ್ ಪಾಂಡೇಶ್ವರ ಎಸ್.ಕೆ. ಪೈ/ ಜೆ.ಆರ್. ಪಾಂಡೇಶ್ವರ 1958 ಕನ್ನಡ
ಸತ್ಯವಾಣಿ ಸಾಪ್ತಾಹಿಕ ಚಿಕ್ಕಮಗಳೂರು ಟಿ.ಪಾಲಪ್ಪ ಎಸ್.ಅಣ್ಣಪ್ಪ ಶೆಟ್ಟಿ 1959 ಕನ್ನಡ