ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಸಾಮಾಜಿಕ ಜವಾಬ್ದಾರಿಗಳು ತ್ರೈಮಾಸಿಕ ಬೆಂಗಳೂರು ಅಂಜು.ಯು.ಕುಮಾರ್ ಅಂಜು.ಯು.ಕುಮಾರ್ 1991 ಕನ್ನಡ/ಇಂಗ್ಲೀಷ್
ಜನ ಬಳಕೆ ತ್ರೈಮಾಸಿಕ ಸಾಗರ ಬಳಕೆದಾರರ ವೇದಿಕೆ ಸಾಗರ ಕೆ ಎನ್ ವೆಂಕಟ ಗಿರಿ 1991 ಕನ್ನಡ
ಅನುಪಮ ಪತ್ರಿಕೆ ತ್ರೈಮಾಸಿಕ ಬೆಂಗಳೂರು ಶ್ರೀಮತಿ ಉಮಾ ಶ್ರೀಮತಿ ಉಮಾ 1993 ಕನ್ನಡ
ಹೇಮಂತ ಸುದ್ದಿ ಸಮಾಚಾರ ತ್ರೈಮಾಸಿಕ ಬೆಂಗಳೂರು ಚಾಂಗ್ಗಿರಿಯಾ 1993 ಕನ್ನಡ
ನಗರವಾಣಿ ಸುದ್ದಿ ತ್ರೈಮಾಸಿಕ ಬೆಂಗಳೂರು ಕರಿಯಮ್ಮ 1993 ಕನ್ನಡ
ಯೋಗ ಪ್ರಚಾರವಾಣಿ ತ್ರೈಮಾಸಿಕ ಬೆಂಗಳೂರು ಯೋಗ ಪ್ರಚಾರವಾಣಿ 1993 ಕನ್ನಡ
ಯೋಗಕ್ಷೇಮ ತ್ರೈಮಾಸಿಕ ಬೆಂಗಳೂರು ಅದ್ರ್ಷ ಶೈಕ್ಷಣಿಕ ಮತ್ತು ಸಮಾಜ ಸೇವನ್ಯಾಸ ಬೆಂಗಳೂರು ಅನಂತ ರಂಗಾಚಾರ್ಯ / ಜಿ ಎನ್ ರಾಮಪ್ರಸಾದ್ 1993 ಕನ್ನಡ
ಲೋಕಾ ಹಿತ ತ್ರೈಮಾಸಿಕ ಮೈಸೂರು ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ​​ಆಫ್ ಇಂಡಿಯಾ ಸಿ. ಕೆ.ರೇಣುಕಾಚಾರ್ಯ / ರಾಮಕೃಷ್ಣ ಎಸ್.ಜೋಶಿ 1993 ಕನ್ನಡ