ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಆಶಾವಾದಿ ಸಾಪ್ತಾಹಿಕ ಮಂಗಳೂರು ಕೆ.ವಿ. ಭಟ್ 1953 ಕನ್ನಡ
ರಾಷ್ಟ್ರಜ್ಯೋತಿ ಸಾಪ್ತಾಹಿಕ ಶಿವಮೊಗ್ಗ ಕೆ ಕೆ ಶೆಟ್ಟಿ 1953 ಕನ್ನಡ
ನಾರದ ಸಾಪ್ತಾಹಿಕ ಬೆಂಗಳೂರು ಸಿ ಎಚ್ ಸುಬಯ್ಯ ಸಿ ಎಚ್ ಸುಬಯ್ಯ 1954 ಕನ್ನಡ
ರಾಷ್ಟ್ರದ ತಾಯಿ ಸಾಪ್ತಾಹಿಕ ದಕ್ಷಿಣ ಕನ್ನಡ ಕಂಡೆಜೋಡ್ಲು ಶಂಕರ ಭಟ್ ಕಂಡೆಜೋಡ್ಲು ಶಂಕರ ಭಟ್ 1954 ಕನ್ನಡ
ಅಂಚೆ ವಾರ್ತೆ ಸಾಪ್ತಾಹಿಕ ತರಿಕೆರೆ /ಚಿಕ್ಕಮಗಳೂರು ವಿ. ನಾಗಭೂಷಣ ವಿ. ನಾಗಭೂಷಣ 1955 ಕನ್ನಡ
ವೈದ್ಯ ಬಂಧು ಸಾಪ್ತಾಹಿಕ ಮೈಸೂರು ಪುರಾಣಿಕ್ 1955 ಕನ್ನಡ
ಜಾಗೃತಿ ಸಾಪ್ತಾಹಿಕ ಶಿವಮೊಗ್ಗ ಎಂ ಕೆ ಸೀತಾರಾಮ್ ಅಯ್ಯಂಗಾರ್ ಎಂ ಕೆ ಸೀತಾರಾಮ್ ಅಯ್ಯಂಗಾರ್ 1955 ಕನ್ನಡ
ಜನಸೇವಕ ಸಾಪ್ತಾಹಿಕ ಅಂಕೋಲ ಜನಸೇವಕ ಕಾರ್ಯಾಲಯ ಅಮ್ಮೆಂಬಳ ಆನಂದ 1955 ಕನ್ನಡ