ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಪ್ರಕಾಶಿನಿ ಮಾಸಿಕ ಉಡುಪಿ ಕೃಷ್ಣಾಪುರ ಮಟ್ಟಕ್ಕೆ ಟಿ ಶ್ರೀಪತಿ ಟಿ ಶ್ರೀಪತಿ 1942 ಕನ್ನಡ
ವಾಣಿ ಮಾಸಿಕ ಬೆಂಗಳೂರು ಬಿ ಎಸ್ ಪಾಂಡುರಂಗ ರಾವ್ ಬಿ.ಎಸ್.ಪಾಂಡುರಂಗ ರಾವ್/ ಸಿ.ಕೆ.ನಾಗರಾಜ ರಾವ್ 1943 ಕನ್ನಡ
ಪ್ರೇಮ ಮಾಸಿಕ/Quarter ly ಧಾರವಾಡ 1943 ಕನ್ನಡ
ಆರ್ಯ - ವೈದ್ಯ ಮಾಸಿಕ ಹುಬ್ಬಳ್ಳಿ ಎಂ ಜಿ ಪಾಲೇಕರ್ ದ್ ಅನಂತ ಹಲಸೇಕರ 1946 ಕನ್ನಡ
ಅರುಣ ಮಾಸಿಕ ಬೆಂಗಳೂರು ಎಂ ಎಸ್ ಕೃಷ್ಣ ಎಸ್ ಆರ್ ಭಟ್ 1947 ಕನ್ನಡ
ಯುಗಪುರುಷ ಮಾಸಿಕ ಮಂಗಳೂರು ಕೆ.ಭುವನಾಭಿರಾಮ ಉಡುಪ ಕೆ.ಭುವನಾಭಿರಾಮ ಉಡುಪ 1947 ಕನ್ನಡ
ಅಂಕುಶ್ ಮಾಸಿಕ ಧಾರವಾಡ/ ಮರೆವಾಡ ಚಂದ್ರಶೇಖರ ಜಿ ಹುರುಳಿ ಚಂದ್ರಶೇಖರ ಜಿ ಹುರುಳಿ 1948 ಕನ್ನಡ
ಗ್ರಾಮಾಭ್ಯುದಯ ಮಾಸಿಕ ಮೈಸೂರು ಜಿರಿಗೆ ಕತೆ ಬಸವಪ್ಪ / ಟಿ ಎಂ ಅಮೀರ 1948 ಕನ್ನಡ