ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಸ್ವತಂತ್ರ ಸಾಪ್ತಾಹಿಕ ಹೊಸಪೇಟೆ . ಎಸ್ ಎಂ ವಿಶ್ವನಾಥ್ 1951 ಕನ್ನಡ
ಜನ ಪ್ರಗತಿ ಸಾಪ್ತಾಹಿಕ ಬೆಂಗಳೂರು ಬಿ ಕೃಷ್ಣ ಬಿ ಕೃಷ್ಣ 1951 ಕನ್ನಡ
ಸುದರ್ಶನ ಸಾಪ್ತಾಹಿಕ ಉಡುಪಿ ಬನ್ನಂಜೆ ರಾಮಾಚಾರ್ಯ/ ಗೋವಿಂದಾಚಾರ್ಯ 1951 ಕನ್ನಡ
ಜ್ವಾಲಾಮುಖಿ ಸಾಪ್ತಾಹಿಕ ಬೆಂಗಳೂರು ಸಿ. ಎಸ್. ಸತ್ಯ 1952 ಕನ್ನಡ
ಕನ್ನಡಿಗ ಸಾಪ್ತಾಹಿಕ ಹುಬ್ಬಳ್ಳಿ / ಧಾರವಾಡ ವಿಶ್ವ ಭಾರತ್ ಅವರಿಂದ ಪ್ರಕಟಣೆ ಪುರುಷೋತ್ತಮ ಮೆಡಿ 1952 ಕನ್ನಡ
ಮೈಸೂರು ಸಹಕಾರ ಪತ್ರಿಕೆ ಸಾಪ್ತಾಹಿಕ/ ಮಾಸಿಕ ಮೈಸೂರು ಮೈಸೂರು ರಾಜ್ಯ ಸಹಕಾರಿ ಯೂನಿಯನ್ ಕೆ ಆರ್ ಶ್ರೀಕಂಠೇಶ್ವರ/ ಪಿ ಆರ್ ಕಾಂತಿ 1952 ಕನ್ನಡ
ರಾಯಭಾರಿ ಸಾಪ್ತಾಹಿಕ ಉಡುಪಿ ಸುದೀರ್ ಎಸ್ ಎಲ್ ಭಟ್ ಸುದೀರ್ ಎಸ್ ಎಲ್ ಭಟ್ 1952 ಕನ್ನಡ
ಚಲಚಿತ್ರ ಸಾಪ್ತಾಹಿಕ ಬೆಂಗಳೂರು ಕೆ.ವಿ. ಗಂಗಾರತ್ನ ಎ.ಜಿ. ರಾಜು/ ಕೆ.ವಿ. ಗಂಗಾರತ್ ನ 1953 ಕನ್ನಡ