ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಶಕ್ತಿ ದೈನಿಕ ಮಡಿಕೇರಿ ಬಿ.ಜಿ.ಅನಂತಶಯನ ಬಿ ಎಸ್ ಗೋಪಾಲಕೃಷ್ಣ / ಬಿ ಜಿ ಅನಂತಶಯನ 1957 ಕನ್ನಡ
ಜನತಾ ದೈನಿಕ ಹೊನ್ನಾವರ ಜೆಆರ್ ಪಾಂಡೇಶ್ವರ ಜೆಆರ್ ಪಾಂಡೇಶ್ವರ 1957 ಕನ್ನಡ
ಸಮದರ್ಶಿ ದೈನಿಕ ಗದಗ್ ಎ. ಬಿ ಧಾರವಾಡಕರ್ ಬಿ ಎನ್ ಧಾರವಾಡಕರ್/ ಎ ಬಿ ಧಾರವಾಡಕರ್ 1958 ಕನ್ನಡ
ಸಮದರ್ಶಿ ದೈನಿಕ ಹಾವೇರಿ ಎ. ಬಿ ಧಾರವಾಡಕರ್ ಬಿ ಎನ್ ಧಾರವಾಡಕರ್/ ಎ ಬಿ ಧಾರವಾಡಕರ್ 1958 ಕನ್ನಡ
ಸಹ್ಯಾದ್ರಿ ದೈನಿಕ ಶಿವಮೊಗ್ಗ ಕೆ.ಶ್ರೀನಿವಾಸ್ ಅಯ್ಯಂಗಾರ್ ಸಿ ಎಸ್ ಚಂದ್ರ ಭೂಪಾಲ 1959 ಕನ್ನಡ
ಕನ್ನಡ ಸುವರ್ಣ ವಾಣಿ ದೈನಿಕ ಬೆಂಗಳೂರು ಎನ್ ಶ್ರೀನಿವಾಸ ಬಾಬು ಎನ್ ಶ್ರೀನಿವಾಸ ಬಾಬು 1960 ಕನ್ನಡ
ಕಾರ್ಮಿಕ ವಾಣಿ ದೈನಿಕ ಬೆಂಗಳೂರು ಟಿ.ಎಸ್. ರಾಮದಾಸ್ ಟಿ.ಎಸ್. ರಾಮದಾಸ್ 1961 ಕನ್ನಡ
ಕನ್ನಡವಾಣಿ ದೈನಿಕ ಮಂಗಳೂರು ವಿ ಜೆ ಪಿ ಸಲ್ಡಾನಾ ವಿ ಜೆ ಪಿ ಸಲ್ಡಾನಾ 1961 ಕನ್ನಡ