ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಬ್ಯಾಂಕಿಂಗ್ ಪ್ರಪಂಚ ತ್ರೈಮಾಸಿಕ/ಅರ್ಧ ವಾರ್ಷಿಕ ಬೆಂಗಳೂರು ಮೈಸೂರು ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಹೌಸ್ ಎಚ್.ಎಸ್.ಕೆ 1980
ಸಿಂಹದ್ವಾನಿ ತ್ರೈಮಾಸಿಕ ಗೋಕರ್ಣ ಲಯನ್ಸ್ ಕ್ಲಬ್ ಆಫ್ ಗೋಕರ್ಣ 1980 ಕನ್ನಡ
ಮಧು ಪ್ರಪಂಚ ತ್ರೈಮಾಸಿಕ ಪುತ್ತೂರು/ ದಕ್ಷಿಣ ಕನ್ನಡ ಸೌತ್ ಕೆನರಾ ಬೀ ಕೀಪರ್ಸ್ ಕೋ-ಆಪರೇಟಿವ್ ಸೊಸೈಟಿ ಕೋಟೆ ಲಕ್ಷ್ಮೀನಾರಾಯಣ 1981 ಕನ್ನಡ
ಅಭ್ಯುಧಯ ತ್ರೈಮಾಸಿಕ ಮಂಗಳೂರು ಕರ್ನಾಟಕ ಬ್ಯಾಂಕ್ ಲಿಮಿಟೆಡ್ 1982 ಕನ್ನಡ
ಗಮಕ ದುಂದುಭಿ ತ್ರೈಮಾಸಿಕ ಬೆಂಗಳೂರು ಎಂ ಆರ್ ಸತ್ಯನಾರಾಯಣ 1983 ಕನ್ನಡ
ಶರಣ ಧರ್ಮ ಸಾಹಿತ್ಯ ತ್ರೈಮಾಸಿಕ ಬೆಂಗಳೂರು ವಿ ಸತ್ಯನಾರಾಯಣ ರಾವ್ ವಿ ಸತ್ಯನಾರಾಯಣ ರಾವ್ 1983 ಕನ್ನಡ
ಜನ ಹಿತ ತ್ರೈಮಾಸಿಕ ಶಿವಮೊಗ್ಗ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ​​ಆಫ್ ಇಂಡಿಯಾ ಸಿ ವಿ ರಾಘವೇಂದ್ರ ರಾವ್ 1983 ಕನ್ನಡ
ಲಯನ್ಸ್ ಕ್ಲಬ್ ಆಫ್ ಜೋಗ್ಫಾಲ್ಸ್ ತ್ರೈಮಾಸಿಕ ಹೊಸ ನಗರ ಲಯನ್ಸ್ ಕ್ಲಬ್ ಜೋಗ್ಫಾಲ್ಸ್ 1983 ಕನ್ನಡ