ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಕರ್ನಾಟಕ ಧುರೀಣ ಸಾಪ್ತಾಹಿಕ ಕುಮಟಾ ಗಣೇಶ್ ರಾಮ ಯಾಜಿ ಗಣೇಶ್ ರಾಮ ಯಾಜಿ 1919 ಕನ್ನಡ
ದಿ ಕೆನರಾ ಲೀಡರ್ ಸಾಪ್ತಾಹಿಕ ಕುಮಟಾ 1920 ಕನ್ನಡ/ ‌ಇಂಗ್ಲೀಷ್
ವಿಶ್ವ ಕರ್ನಾಟಕ ಸಾಪ್ತಾಹಿಕ ಬೆಂಗಳೂರು ತಿರುಮಲತಾತಾಚಾರ್ಯ ಶರ್ಮ & ಎಸ್ ಕೃಷ್ಣಶರ್ಮ ಕಾರ್ಯಾಲಯ ತಿರುಮಲತಾತಾಚಾರ್ಯ ಶರ್ಮ 1922 ಕನ್ನಡ
ಸತ್ಯಾಗ್ರಹಿ ಸಾಪ್ತಾಹಿಕ ಉಡುಪಿ ಮೂಲ್ಕಿ ವಾಮನ ಕೂಡುವ 1924 ಕನ್ನಡ
ಅರ್ಥಸಾಧಕ ಪತ್ರಿಕೆ ಸಾಪ್ತಾಹಿಕ ಬೆಂಗಳೂರು ಹನುಮಂತಯ್ಯ ಗೌಡ ಹನುಮಂತಯ್ಯ ಗೌಡ 1925 ಕನ್ನಡ
ವಿಶ್ವ ಬಂಧು ಸಾಪ್ತಾಹಿಕ ಮೈಸೂರು ಎ. ಶಾಂತಿರಾಜ ಶಾಸ್ತ್ರಿ ಎ ಶಾಂತಿರಾಜ ಶಾಸ್ತ್ರಿ 1925 ಕನ್ನಡ
ಪಂಚಚಾರ್ಯ ಪ್ರಭ ಸಾಪ್ತಾಹಿಕ ಮೈಸೂರು ಬಿ.ಎಂ. ಸಿದ್ದೇಶ್ವರ ಬಿ ಎಸ್ ಕಾಶೀನಾಥ ಶಾಸ್ತ್ರಿ/ಬಿ.ಎಂ. ಸಿದ್ದೇಶ್ವರ 1927 ಕನ್ನಡ
ರಾಷ್ಟ್ರ ಬಂಧು ಸಾಪ್ತಾಹಿಕ ಮಂಗಳೂರು ಕೆ ಆರ್ ಆಚಾರ್ ಕೆ ಆರ್ ಆಚಾರ್ / ಯು ರಾಮ ರಾವ್ 1928 ಕನ್ನಡ