ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ದಾವಣಗೆರೆ ವಾಣಿ ದೈನಿಕ ದಾವಣಗೆರೆ ಎಂ ಬಿ ಬೂಸನೂರು ಎಂ ಬಿ ಬೂಸನೂರು 1929 ಕನ್ನಡ
ಉದಯ ದೈನಿಕ ಕಲಬುರ್ಗಿ ಎಸ್ ಸಿ ಮಿರ್ಜಿ 1931 ಕನ್ನಡ
ಸಂಯುಕ್ತ ಕರ್ನಾಟಕ ದೈನಿಕ ಬೆಂಗಳೂರು ಲೋಕ ಶಿಕ್ಷಣ ಟ್ರಸ್ಟ್ ಕೆ ಶ್ಯಾಮ್ ರಾವ್/ಆರ್ ಉಪಾಧ್ಯಾಯ 1933 ಕನ್ನಡ
ಸಂಯುಕ್ತ ಕರ್ನಾಟಕ ದೈನಿಕ ಹುಬ್ಬಳ್ಳಿ / ಧಾರವಾಡ ಮೊಹರೆ ಹನುಮಂತ ರಾಯರು 1933 ಕನ್ನಡ
ಉದಯ ದೈನಿಕ ವಿಜಯಪುರ ಎಂ.ಜೆ ಮಿರ್ಜಿ ಎಸ್ ಸಿ ಮಿರ್ಜಿ/ಎಂ.ಜೆ ಮಿರ್ಜಿ 1933 ಕನ್ನಡ
ಜ್ಞಾನವಾಣಿ ದೈನಿಕ ಬೆಂಗಳೂರು ಡಾ ಎಂ ಡಿ ನಟರಾಜ್ ಡಾ ಎಂ ಡಿ ನಟರಾಜ್ 1935 ಕನ್ನಡ
ಪ್ರಭಾತ್ ದೈನಿಕ ಮಂಗಳೂರು ಹೆಚ್ ಮನೋಹನ ಕಾಮತ್ ಕದ್ವಿ ವಾಸುದೇವ ಶೆಣೈ / ಮನೋಹರ್ ಕಾಮತ್ 1935 ಕನ್ನಡ
ನವ ಭಾರತ ದೈನಿಕ ಮಂಗಳೂರು ರಾಜೀವ್.ವಿ.ಕೂಡ್ವ ರಾಜೀವ್.ವಿ.ಕೂಡ್ವ 1942 ಕನ್ನಡ