ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಕರ್ನಾಟಕ ಭಾರತಿ ತ್ರೈಮಾಸಿಕ ಧಾರವಾಡ ಎಸ್.ಎಸ್.ಒಡೆಯರ್ ಆರ್ ಸಿ ಹಿರೇಮತ್ 1969
ಕರ್ನಾಟಕ ಗ್ರಂಥಾಲಯ ತ್ರೈಮಾಸಿಕ ಬೆಂಗಳೂರು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಪ್ರಕಟಣೆ ಪಿ ಸದಾಶಿವಮೂರ್ತಿ 1970 ಕನ್ನಡ
ಮಾನವಿಕ ಕರ್ನಾಟಕ ತ್ರೈಮಾಸಿಕ ಮೈಸೂರು ಪ್ರಸಾರರಂಗ, ಮೈಸೂರು ವಿಶ್ವವಿದ್ಯಾನಿಲಯ 1971 ಕನ್ನಡ
ಭೂವಿಕಾಸ ತ್ರೈಮಾಸಿಕ ಬೆಂಗಳೂರು ಮೈಸೂರು ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಲಿಮಿಟೆಡ್ ಜಯಕುಮಾರ ಅನಗೋಳ/ ಜಯಲಕ್ಷ್ಮಿ ಅಂಗಳ 1972 ಕನ್ನಡ
ರೈತ ರಾಜ್ಯ ತ್ರೈಮಾಸಿಕ ಬೆಂಗಳೂರು ಜಿ ಆರ್ ರಾಮಕೃಷ್ಣ 1973 ಕನ್ನಡ
ರಂಗ ಮಂಟಪ ತ್ರೈಮಾಸಿಕ ಬೆಂಗಳೂರು ಬಿ ಕೃಷ್ಣ ಬಿ ಕೃಷ್ಣ 1973 ಕನ್ನಡ
ರೈತ ರಾಜ್ಯ ತ್ರೈಮಾಸಿಕ ಬೆಂಗಳೂರು ಜಿ ಆರ್ ರಾಮಕೃಷ್ಣ ಜಿ ಆರ್ ರಾಮಕೃಷ್ಣ 1973 ಕನ್ನಡ
ಯುವ ಕರ್ನಾಟಕ ತ್ರೈಮಾಸಿಕ ಬೆಂಗಳೂರು ಜೋಗಿಂದರ್ ಸಿಂಗ್ ಎನ್ ನಾಗರಾಜು 1974 ಕನ್ನಡ