ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಕರುನಾಡ ವರದಿ ಸಾಪ್ತಾಹಿಕ ಮೈಸೂರು ವಿ ಎಸ್ ಶಾಂತರಾಜ್ ವಿ ಎಸ್ ಶಾಂತರಾಜ್ 2011 ಕನ್ನಡ
ಕೃಷಿ ಕುಟುಂಬ ಸಾಪ್ತಾಹಿಕ ಮೈಸೂರು ಎಲ್.ಜೆ.ಲಕ್ಷ್ಮಣ್ ಎಲ್.ಜೆ.ಲಕ್ಷ್ಮಣ್ 2011 ಕನ್ನಡ
ಪೇಪರ್ 9 ಸಾಪ್ತಾಹಿಕ ಮೈಸೂರು ಬಿ ಮಹೇಶ ಬಿ ಮಹೇಶ 2011 ಕನ್ನಡ
ಹೊಸ ನಾವಿಕ ಸಾಪ್ತಾಹಿಕ ಶಿವಮೊಗ್ಗ ಅಲ್ಫೋನ್ಸ್ ರಾಕೇಶ್ ಡಿಸೋಜಾ ಸಂತೋಷ್ ಯೆಲಿಗಾರ್ 2011 ಕನ್ನಡ
ಸಾಗರ್ ಧ್ವನಿ ಸಾಪ್ತಾಹಿಕ ಸಾಗರ ವಿಜೇಂದ್ರ ಶಾನಭಾಗ ವಿಜೇಂದ್ರ ಶಾನಭಾಗ 2011 ಕನ್ನಡ
ವೀರ ಧೀರ ಕನ್ನಡಿಗ ಸಾಪ್ತಾಹಿಕ ಬೆಳಗಾವಿ/ Ramduraga ಶಶಿಕಾಂತ ಕೆ ನೆಲ್ಲೂರ ಶಶಿಕಾಂತ ಕೆ ನೆಲ್ಲೂರ 2012 ಕನ್ನಡ
ವಾರದ ಮಾತು ಸಾಪ್ತಾಹಿಕ ಬೆಂಗಳೂರು ಚನ್ನಕೇಶವ ಎಂ ಜೆ ಚನ್ನಕೇಶವ ಎಂ ಜೆ 2012 ಕನ್ನಡ
ವರ್ಗ ಸಂಘರ್ಷ ಸಾಪ್ತಾಹಿಕ ಬೆಂಗಳೂರು ಬಿ ಬಾಬು ಬಿ ಬಾಬು 2012 ಕನ್ನಡ