ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಟಂಕರಾ ಸಾಪ್ತಾಹಿಕ ವಿಜಯಪುರ ಎನ್ ಕೆ ಕುಲಕರ್ಣಿ ಎನ್ ಕೆ ಕುಲಕರ್ಣಿ 1979 ಕನ್ನಡ
ರವಿವರದ ಸಂತೋಲ ಸಾಪ್ತಾಹಿಕ ಬೆಳಗಾವಿ ಬಸವರಾಜ ನಿಮ್ಮೆ ಪುಂಡಲೀಕ ಪಾಟೀಲ 1980 ಕನ್ನಡ
ಕರ್ನಾಟಕ ಪ್ರೇಮಜ್ಯೋತಿ ಸಾಪ್ತಾಹಿಕ / ಮಾಸಿಕ ಹೂವಿನಹಡಗಲಿ/ ಬಳ್ಳಾರಿ ಜ್ಯೋತಿ ಮೃತುಂಜಯ ಜ್ಯೋತಿ ಮೃತುಂಜಯ 1980 ಕನ್ನಡ
ಕನ್ನಡ ಪ್ರೌಟ್ ಸಾಪ್ತಾಹಿಕ ಬೆಂಗಳೂರು ಆಚಾರ್ಯ ಜ್ಞಾನಂಜಂಡ ಅವಧೂತ 1980 ಕನ್ನಡ
ಕರ್ನಾಟಕ ಪ್ರೇಮಜ್ಯೋತಿ ಸಾಪ್ತಾಹಿಕ and ಮಾಸಿಕ ಬೆಂಗಳೂರು ಜ್ಯೋತಿ ಮೃತುಂಜಯ ಜ್ಯೋತಿ ಮೃತುಂಜಯ 1980 ಕನ್ನಡ
ದೀನವಾಣಿ ಸಾಪ್ತಾಹಿಕ ಹುಬ್ಬಳ್ಳಿ / ಧಾರವಾಡ ದೀನವಾಣಿ ಕಾರ್ಯಾಲಯ ಶಂಕರ ಪಾಟೀಲ 1980 ಕನ್ನಡ
ಭಾರತದ ನೆಹರು ಸಾಪ್ತಾಹಿಕ ಧಾರವಾಡ ಡಾ.ಬಿ.ಜಿ. ರಾವ್ ಡಾ.ಬಿ.ಜಿ. ರಾವ್ 1980 ಕನ್ನಡ
ಬ್ರಹ್ಮಗಿರಿ ಸಾಪ್ತಾಹಿಕ ಮಡಿಕೇರಿ ಉಳ್ಳಿಯಡ ಎಂ.ಪೂವಯ್ಯ ಉಳ್ಳಿಯಡ ಎಂ.ಪೂವಯ್ಯ 1980 ಕೊಡವ