ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಶರಣ ಧರ್ಮ ಸಾಪ್ತಾಹಿಕ ಹಳಿಯಾಳ ಬಿ.ಎಚ್. ದೇಸಾಯಿ ಸ್ವಾಮಿ ಬಿ.ಎಚ್. ದೇಸಾಯಿ ಸ್ವಾಮಿ 1978 ಕನ್ನಡ
ಜನ್ಮತಾ ರಂಗ ಸಾಪ್ತಾಹಿಕ ಜಮಖಂಡಿ/ವಿಜಯಪುರ ಬಸವರಾಜ ಬಹಿರಶೆಟ್ಟಿ ಬಸವರಾಜ ಬಹಿರಶೆಟ್ಟಿ 1978 ಕನ್ನಡ
ಸತ್ಯಾಶ್ರಯ ಸಾಪ್ತಾಹಿಕ ಬಾಗಲಕೋಟೆ ಶರಣಬಸವರಾಜ ಜಿಗಜಿನ್ನಿ ಚಂದ್ರಶೇಖರ ಜಿಗಜಿನ್ನಿ/ಶರಣಬಸವರಾಜ ಜಿಗಜಿನ್ನಿ 1979 ಕನ್ನಡ
ಸಾರ್ವಜನಿಕ ಕಲ್ಯಾಣ ಸಾಪ್ತಾಹಿಕ ಬೆಳಗಾವಿ ಪಂಚಾಕ್ಷರಿ ಹೊಸ್ಮಠ ಪಂಚಾಕ್ಷರಿ ಹೊಸ್ಮಠ 1979 ಕನ್ನಡ
ಹೊರಾಟ ಸಾಪ್ತಾಹಿಕ ಹೊಸಪೇಟೆ ಎಸ್. ಸುಂದರ ಎಸ್ ಎಂ ಮನೋಹರ / ಎಸ್ ಎಂ ಪ್ರಕಾಶ್ 1979 ಕನ್ನಡ
ಆಕರ್ಷಕ ಸಾಪ್ತಾಹಿಕ ಬೆಂಗಳೂರು ಎಚ್ ಕೆ ಮುನಿಯಪ್ಪ ಎಂ ಸರಸ್ವತಿ ಗೌಡ 1979 ಕನ್ನಡ
ಚಿತ್ರ ದೀಪ ಸಾಪ್ತಾಹಿಕ ಬೆಂಗಳೂರು ಎಚ್ ಬಸವರಾಜ್ 1979 ಕನ್ನಡ
ಐಕ್ಯ ರಂಗ ಸಾಪ್ತಾಹಿಕ ಬೆಂಗಳೂರು ಪಿ ರಾಮಚಂದ್ರ ರಾವ್ ಪಿ ರಾಮಚಂದ್ರ ರಾವ್ 1979 ಕನ್ನಡ