ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಪೌರವಾಣಿ ಸಾಪ್ತಾಹಿಕ ಮಂಡ್ಯ ಕೆ ಬಿ ಕುಮಾರ್ ಎಚ್ ಎಸ್ ದೊರೆ ಸ್ವಾಮಿ /ಕೆ ಬಿ ಕುಮಾರ್ 1967 ಕನ್ನಡ
ವಿದ್ಯೋದಯ ಸಾಪ್ತಾಹಿಕ ಮೈಸೂರು ಆರ್. ರಾಮಕೃಷ್ಣ ಎಂ ಆರ್ ರಾಮಸ್ವಾಮಿ 1967 ಕನ್ನಡ/ ‌ಇಂಗ್ಲೀಷ್
ಪರಶು ರಾಜ್ಯ ಸಾಪ್ತಾಹಿಕ ಬೆಂಗಳೂರು ಬಿ ಹ್ ಗಿರಿಜಾಪಥಂಯ್, ಶ್ರೀನಿವಾಸ್ ಮೂರ್ತಿ ಜಿ.ಎಲ್. ರಾಮಕೃಷ್ಣದೇವ 1968 ಕನ್ನಡ
ರೂಪ ಶಿಲ್ಪಿ ಸಾಪ್ತಾಹಿಕ ಬೆಂಗಳೂರು ಎಲ್. ಬಾಬು ಕೃಷ್ಣ ಪ್ರಸಾದ್ 1968 ಕನ್ನಡ
ಸುದ್ದಿ ಸಾಪ್ತಾಹಿಕ ಬೆಂಗಳೂರು ಕೆ ಎಸ್ ರಂಗನಾಥ್ ಕೆ ಎಸ್ ರಂಗನಾಥ್ 1968 ಕನ್ನಡ
ನಗರ ನಗಾರಿ ಸಾಪ್ತಾಹಿಕ ದಾವಣಗೆರೆ ಕೃಷ್ಣಾಜರಾವ್ ಶಿಂಧೆ 1968 ಕನ್ನಡ
ಸುದ್ದಿ ಸಾಪ್ತಾಹಿಕ ಶಿವಮೊಗ್ಗ ನಾಗಭೂಷಣ / ಕೆ ದೇವೇಗೌಡ ಕೆ ಎಸ್ ರಂಗನಾಥ್ 1968 ಕನ್ನಡ
ಸಂಘಟಕ ಸಾಪ್ತಾಹಿಕ ಬಾಗಲಕೋಟೆ ಹೆಚ್ ಬಿ ಕತ್ತಿ ಹೆಚ್ ಬಿ ಕತ್ತಿ 1969 ಕನ್ನಡ