ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ದಿ ಲಾಲ್‌ಬಾಗ್ ತ್ರೈಮಾಸಿಕ ಮೈಸೂರು ಮೈಸೂರು ಹಾರ್ಟಿಕಲ್ಚರ್ ಸೊಸೈಟಿ 1956 ದ್ವಿಭಾಷಿಕ
ಗ್ರಾಮ ಜೀವನ ಮಾಸಿಕ ಕುಮಟಾ ಲಿಂಗೇಶ್ ಶರ್ಮಾ ಲಿಂಗೇಶ್ ಶರ್ಮಾ 1956 ಕನ್ನಡ
ಭಾರತ ದರ್ಶನ ಮಾಸಿಕ ಬೆಂಗಳೂರು ಕೆ.ಎಸ್. ಕೌಶಿಕ್ ವಿಶ್ವಾಮಿತ್ರ 1957 ಕನ್ನಡ
ಯಕ್ಷಗಾನ ಮಾಸಿಕ ದಕ್ಷಿಣಕನ್ನಡ ಮಂಜುನಾಥ್ ಎಸ್.ಭಾಗವತ್/ ಜಿ.ಎಸ್.ಸರಪಕನೀಶ್ವರ್ 1957 ಕನ್ನಡ
ಉದಯರಾಗ ಮಾಸಿಕ ಶಿವಮೊಗ್ಗ ಉಳ್ಳೂರು ಸುಬ್ಬರಾಯ ಉಳ್ಳೂರು ಸುಬ್ಬರಾಯ 1957 ಕನ್ನಡ
ಕವಿತ ತ್ರೈಮಾಸಿಕ ಬೆಳಗಾವಿ ಎಸ್ ಎಂ ದೇಸಾಯಿ ಎಸ್ ಎಂ ದೇಸಾಯಿ 1958 ಕನ್ನಡ
ಕಾಂಗ್ರೆಸ್ ಸಂದೇಶ ಮಾಸಿಕ ಬೆಂಗಳೂರು ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿ ರಾಮಕೃಷ್ಣ ಹೆಗಡೆ 1958 ಕನ್ನಡ
ಜನಪದ ಮಾಸಿಕ ಬೆಂಗಳೂರು ನಿರ್ದೇಶಕರು, ಮಾಹಿತಿ ಮತ್ತು ಪ್ರಚಾರ ಎನ್ ಆರ್ ವಿಷ್ಣು ಕುಮಾರ್ 1958 ಕನ್ನಡ