ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಯಶಸ್ಸು ತ್ರೈಮಾಸಿಕ ಮಂಗಳೂರು ಪ್ರವೀಣ್ ಜೆ ಎಸ್ ಭಾಸ್ಕರ್ ಎಸ್ ಎಡಪದವು 2004 ಕನ್ನಡ
ವಿಪ್ರ ವಾರ್ತ ತ್ರೈಮಾಸಿಕ Belthangady/Ujire/ ದಕ್ಷಿಣ ಕನ್ನಡ ವಿಷ್ಣುಮೂರ್ತಿ ಭಟ್ & ರಾಜಾರಾಮ ಶರ್ಮ ಬೆಳಾಲು ವಿಷ್ಣುಮೂರ್ತಿ ಭಟ್ & ರಾಜಾರಾಮ ಶರ್ಮ ಬೆಳಾಲು 2005 ಕನ್ನಡ
ತುಳಸಿ ತ್ರೈಮಾಸಿಕ ಹೊನ್ನಾವರ ರಾಜೇಶ್ವರಿ / ಜಯಶ್ರೀ 2005 ಕನ್ನಡ
ನಾಡ ನೃತ್ಯ ತ್ರೈಮಾಸಿಕ ಬೆಂಗಳೂರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮೀರಾ ರಾಜಾ ರಾಮ್ ಪ್ರಾಣೇಶ್ 2006 ಕನ್ನಡ
ವಿದ್ಯಾ ದರ್ಪಣ ತ್ರೈಮಾಸಿಕ ಮಂಗಳೂರು ಜರ್ನಲಿಸಂ ವಿಭಾಗ, ಗೋವಿಂದ ದಾಸ ಕಾಲೇಜು 2006 ಕನ್ನಡ
ಬಿ ಎಂ ಶ್ರೀ ಸ್ಮಾರಕ ಪ್ರತಿಷ್ಠಾನ ವಾರ್ತಾ ಪತ್ರ ತ್ರೈಮಾಸಿಕ ಬೆಂಗಳೂರು ಬಿ ಎಂ ಶ್ರೀ ಸ್ಮಾರಕ ಪ್ರತಿಷ್ಠಾನ ಎಸ್ ವಿ ಶ್ರೀನಿವಾಸ್ ರಾವ್ 2007 ಕನ್ನಡ
ಪ್ರತಿಭಾ ತ್ರೈಮಾಸಿಕ ಬೆಂಗಳೂರು ಡಿ.ಆರ್. ಭುವನೇಶ್ವರಿ 2007 ಕನ್ನಡ
ಹಾಸ್ಯ ಸಂದೇಶ ತ್ರೈಮಾಸಿಕ ಹುಬ್ಬಳ್ಳಿ / ಧಾರವಾಡ ಕೆ ಆರ್ ವೈಶ್ಯನರ್ ಮಠಪತಿ ಗಲ್ಲಿ ಕೆ ಆರ್ ವೈಶ್ಯನರ್ ಮಠಪತಿ ಗಲ್ಲಿ 2007 ಕನ್ನಡ