ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಲೋಕವಾಣಿ ಬೆಂಗಳೂರು ಕರ್ನಾಟಕ ಉದ್ಯೋಗ ಲಿ. ರಾಮಚಂದ್ರ ಜೋಶಿ 1974 ಕನ್ನಡ
ಮೈಸೂರು ಹುಲಿ ಸಾಪ್ತಾಹಿಕ ಬೆಂಗಳೂರು 1974 ಕನ್ನಡ
ಯುವ ಕರ್ನಾಟಕ ತ್ರೈಮಾಸಿಕ ಬೆಂಗಳೂರು ಜೋಗಿಂದರ್ ಸಿಂಗ್ ಎನ್ ನಾಗರಾಜು 1974 ಕನ್ನಡ
ಅರೋಗ್ಯ ಮತ್ತು ಆಹಾರ ಮಾಸಿಕ ಹುಬ್ಬಳ್ಳಿ ನಿಸರ್ಗ ಚಿಕಿತ್ಸಾ ಸಮಿತಿ ವಾಮನ್ ರಾವ್ ಹೊಡಿಕೆ/ ಗಂಗಾಧರ್ 1974 ಕನ್ನಡ
ಕಲ್ಪತರು ಮಾಸಿಕ ಹುಬ್ಬಳ್ಳಿ / ಧಾರವಾಡ ಆಧುನಿಕ ಹೋಮಿಯೋ ಮಾರ್ಗಗಳು ಕೆ ಜಿ ಮಣೂರು 1974 ಕನ್ನಡ
ಕನಕ ಸಾಪ್ತಾಹಿಕ ಧಾರವಾಡ ಶ್ರೀಮತಿ ಶಶಿಕಲಾ ಎನ್ ತೋಟಾಪುರ 1974 ಕನ್ನಡ
ತ್ರಿವಿಕ್ರಮ ಸಾಪ್ತಾಹಿಕ ಕೆ ಸಿ ರಾಮ ಮೂರ್ತಿ ಕೆ ಸಿ ರಾಮ ಮೂರ್ತಿ 1974 ಕನ್ನಡ
ದೇಶ ಹಿತ ಸಾಪ್ತಾಹಿಕ ಮಂಡ್ಯ ಕೌಡ್ಲೆ ಚನ್ನಪ್ಪ 1974 ಕನ್ನಡ