ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಸ್ವಯಂ ಸೇವಕ ಮಾಸಿಕ ಬೆಂಗಳೂರು ಭಾರತೀಯ ಸೇವಾಧಾಲಾ ಎ.ಆರ್. ಸಭಾಪತಿ 1956 ಕನ್ನಡ
ಪ್ರದೀಪ ಮಾಸಿಕ ಧಾರವಾಡ ವಿನೀತಾ ರಾಮಚಂದ್ರ ರಾವ್ ವಿನೀತಾ ರಾಮಚಂದ್ರ ರಾವ್ 1956 ಕನ್ನಡ
ನಮದಾದೀಪ ಮಡಿಕೇರಿ ಕೆ ಸ್ ಗೋಪಾಲಕೃಷ್ಣ/ ನಂದಾದೀಪ ಕಾರ್ಯಾಲಯ ಕೆ ಎಸ್ ಗೋಪಾಲಕೃಷ್ಣ 1956 ಕನ್ನಡ
ಆಹಾರ ವಿಜ್ಞಾನ ತ್ರೈಮಾಸಿಕ/ ಮಾಸಿಕ ಮೈಸೂರು ಬಿ.ವಿ. ಸುಬ್ಬರಾಯಪ್ಪ/ಸಿ ಎಫ್ ಟಿ ಆರ್ ಐ ಪಿ ಎಸ್ ಬಾಲಕೃಷ್ಣನ್/ ಬಿ ಡಿ ಆಮ್ಲ 1956 ಕನ್ನಡ
ಗ್ರಾಮ ಜೀವನ ಮಾಸಿಕ ಕುಮಟಾ ಲಿಂಗೇಶ್ ಶರ್ಮಾ ಲಿಂಗೇಶ್ ಶರ್ಮಾ 1956 ಕನ್ನಡ
ದರ್ಶನ ಸಾಪ್ತಾಹಿಕ/ದೈನಿಕ ಬೆಳಗಾವಿ ಎಂ.ಬಿ.ದೇಸಾಯಿ / ಶರತ್ ಚಂದ್ರ ದೇಸಾಯಿ ಎಂ.ಬಿ.ದೇಸಾಯಿ / ಶರತ್ ಚಂದ್ರ ದೇಸಾಯಿ 1957 ಕನ್ನಡ
ಸಮದರ್ಶಿ ಸಾಪ್ತಾಹಿಕ/ದೈನಿಕ ಬೆಳಗಾವಿ/ಗೋಖಲೆ ಎಸ್ ಬಿ ಧಾರವಾಡಕರ್ ಎಸ್ ಬಿ ಧಾರವಾಡಕರ್ 1957 ಕನ್ನಡ
ಭಾರತ ದರ್ಶನ ಮಾಸಿಕ ಬೆಂಗಳೂರು ಕೆ.ಎಸ್. ಕೌಶಿಕ್ ವಿಶ್ವಾಮಿತ್ರ 1957 ಕನ್ನಡ