ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಸಿಂಹವಾಣಿ ದೈನಿಕ ಬೆಂಗಳೂರು ಎಂ.ಎಸ್. ಗೋಪಾಲನ್ 1948 ಕನ್ನಡ
ವಿಕ್ರಮ ಸಾಪ್ತಾಹಿಕ ಬೆಂಗಳೂರು ವಿ ಎ ಗೋಪಾಲ ಲಕ್ಷ್ಮೀಶ ಕೆ 1948 ಕನ್ನಡ
ಅಂಕುಶ್ ಮಾಸಿಕ ಧಾರವಾಡ/ ಮರೆವಾಡ ಚಂದ್ರಶೇಖರ ಜಿ ಹುರುಳಿ ಚಂದ್ರಶೇಖರ ಜಿ ಹುರುಳಿ 1948 ಕನ್ನಡ
ಸಾವಧಾನ ಪಾಕ್ಷಿಕ ಧಾರವಾಡ ಅಖಿಲ ಭಾರತ ಶಿವಾನುಭ ಸಂಸ್ಥೆ, ಮುರಘಾಮಠ 1948 ಕನ್ನಡ
ಅರುಣ ದೈನಿಕ ಮೈಸೂರು ಕೆ ರಾಮಣ್ಣ/ ಎಚ್ ಕೆ ಕುಮಾರಸ್ವಾಮಿ 1948 ಕನ್ನಡ
ಗ್ರಾಮಾಭ್ಯುದಯ ಮಾಸಿಕ ಮೈಸೂರು ಜಿರಿಗೆ ಕತೆ ಬಸವಪ್ಪ / ಟಿ ಎಂ ಅಮೀರ 1948 ಕನ್ನಡ
ಕಿಡಿ ಬೆಂಗಳೂರು ಪಿ.ಶೇಷಪ್ಪ ಪಿ.ಶೇಷಪ್ಪ 1949 ಕನ್ನಡ
ನೇತಾಜಿ ದೈನಿಕ ಬೆಂಗಳೂರು ಹಿಟಗಿ ವೇದಮೂರ್ತಿ/ವಿಕ್ರಮ ಹಿಟಗಿ 1949 ಕನ್ನಡ