ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ತ್ಯಗತನ ಮಾಸಿಕ ಬೆಂಗಳೂರು ಶ್ರೀನಿವಾಸ್ ಶ್ರೀನಿವಾಸ್ 1984 ಕನ್ನಡ
ವಾರ ಪತ್ರಿಕೆ ಸಾಪ್ತಾಹಿಕ ಬೆಂಗಳೂರು ಬಿ.ವಿ. ವೈಕುಂಠರಾಜ ಬಿ.ವಿ. ವೈಕುಂಠರಾಜ 1984 ಕನ್ನಡ
ವೀರ ಹನುಮಾನ್ ಮಾಸಿಕ ಬೆಂಗಳೂರು ಎಚ್ ವಿ ಲಕ್ಷ್ಮೀನಾರಾಯಣ ಎಚ್ ವಿ ಲಕ್ಷ್ಮೀನಾರಾಯಣ 1984 ಕನ್ನಡ
ವಿಮೋಚನ ವಾರ್ತಪತ್ರ ಬೆಂಗಳೂರು ಸಿ. ಶ್ರೀನಿವಾಸರಾಜು ಎಚ್.ಎಸ್. ರಾಜೇಶ್ವರಿ 1984 ಕನ್ನಡ
ವಿಮುಕ್ತಿ ತ್ರೈಮಾಸಿಕ ಬೆಂಗಳೂರು ಬಿ ಎಸ್ ವೆಂಕಟರಾಮ ಬಿ ಎಸ್ ವೆಂಕಟರಾಮ 1984 ಕನ್ನಡ
ಕಡೂರು ಪತ್ರಿಕೆ ಪಾಕ್ಷಿಕ ಕಡೂರು/ಚಿಕ್ಕಮಗಳೂರು ಎಚ್ ವಿ ರಾಮಪ್ಪ ಎಚ್ ವಿ ರಾಮಪ್ಪ 1984 ಕನ್ನಡ
ಸ್ವಾತಿ ಸಾಪ್ತಾಹಿಕ ಚಿಕ್ಕಮಗಳೂರು ಚಂದ್ರಯ್ಯ ಚಂದ್ರಯ್ಯ 1984 ಕನ್ನಡ
ಚಂಡ್ರಾಯ್ದ್ದ್ಬೀ ಧ್ವನಿಯ ಸಾಪ್ತಾಹಿಕ ಹುಬ್ಬಳ್ಳಿ / ಧಾರವಾಡ 1984 ಕನ್ನಡ