ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ವಿವೇಕಾಭ್ಯುದಯ ಮಾಸಿಕ ಬೆಂಗಳೂರು ಎಂ.ಸಿ.ಅನಂತರಾಜಯ್ಯ ಜಿ ಬ್ರಹ್ಮಪ್ಪ 1935 ಕನ್ನಡ
ಪ್ರಭಾತ್ ದೈನಿಕ ಮಂಗಳೂರು ಹೆಚ್ ಮನೋಹನ ಕಾಮತ್ ಕದ್ವಿ ವಾಸುದೇವ ಶೆಣೈ / ಮನೋಹರ್ ಕಾಮತ್ 1935 ಕನ್ನಡ
ವರ್ತಕ ಧುರೀಣ ಮಾಸಿಕ ಉಡುಪಿ ರಾಮಚಂದ್ರ ಶ್ಯಾಮ ಶೆಣೈ ರಾಮಚಂದ್ರ ಶ್ಯಾಮ ಶೆಣೈ 1935 ಕನ್ನಡ/ ‌ಇಂಗ್ಲೀಷ್
ಜನಪದ 1 ಸಾಪ್ತಾಹಿಕ ಬೆಂಗಳೂರು ನಿರ್ದೇಶಕರು, ವಾರ್ತಾ ಮತ್ತು ಪ್ರಚಾರ, ಸರ್ಕಾರ. ಮೈಸೂರು, ಬೆಂಗಳೂರು ನಿರ್ದೇಶಕರು, ವಾರ್ತಾ ಮತ್ತು ಪ್ರಚಾರ, ಸರ್ಕಾರ. ಮೈಸೂರು, ಬೆಂಗಳೂರು 1936 ಕನ್ನಡ
ಪ್ರವಾಸಿ ಮಾಸಿಕ ಕಾಸರಗೋಡು 1936 ಕನ್ನಡ
ಕಲಿಯುಗ ಧಾರವಾಡ ಎಂ ಗೋಪಾಲ ಕೃಷ್ಣ ರಾಯರು 1937 ಕನ್ನಡ
ನಂದಿನಿ ಸಾಪ್ತಾಹಿಕ ಉಡುಪಿ ಡಿ ಎಸ್ ವಿಶ್ವಾಮಿತ್ರ ಡಿ ಎಸ್ ವಿಶ್ವಾಮಿತ್ರ 1937 ಕನ್ನಡ
ನಂದಿನಿ ಸಾಪ್ತಾಹಿಕ ಶಿರಸಿ ಹೆಡ್ಜ್ ಕೋಟ್ಸರ್ ಡಿ ಎಸ್ ವಿಶ್ವಾಮಿತ್ರ 1937 ಕನ್ನಡ