ಅಂತರಜಾಲದಲ್ಲಿರುವ ಡಿಜಿಟಲ್ ಲೈಬ್ರರಿಗಳಲ್ಲಿನ ಕನ್ನಡ ಪುಸ್ತಕಗಳನ್ನು ಹುಡುಕುವುದನ್ನು ಸುಲಭವಾಗಿಸುವುದು ಪುಸ್ತಕ ಸಂಚಯದ ಮುಖ್ಯ ಗುರಿ.
ಡಿಜಿಟಲ್ ಲೈಬ್ರರಿ ಆಫ್ ಇಂಡಿಯ , ಓಸ್ಮಾನಿಯ ವಿಶ್ವವಿದ್ಯಾಲಯದ ಡಿಜಿಟಲ್ ಲೈಬ್ರರಿ , ಹಾಗೂ ಕಣಜ
ಡಿಜಿಟಲ್ ಲೈಬ್ರರಿಗಳಲ್ಲಿರುವ ಪುಸ್ತಕಗಳನ್ನು ಈಗ ನೀವಿಲ್ಲಿ ಹುಡುಕಬಹುದು.
ಪುಸ್ತಕ ಸಂಚಯಕ್ಕೆ ಅವಶ್ಯವಿರುವ ಮಾನವ ಸಂಪನ್ಮೂಲವನ್ನು ಸಮೂಹ ಸಂಚಯದ ಕ್ರೌಡ್ಸೋರ್ಸಿಂಗ್ ಮೂಲಕ ಪಡೆದುಕೊಳ್ಳಲಾಗಿದೆ. ನಮ್ಮ ಯೋಜನೆಗಳಲ್ಲಿ ಭಾಗವಹಿಸಲು ಇಚ್ಛಿಸುವವರು ಸಂಚಯ ಸಂಪರ್ಕಿಸಬಹುದು.