ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಚಂದ್ರೋದಯ ಸಾಪ್ತಾಹಿಕ/ಮಾಸಿಕ ಧಾರವಾಡ 1887 ಕನ್ನಡ
ಮೈಸೂರು ಸ್ಟಾರ್ ಸಾಪ್ತಾಹಿಕ ಮೈಸೂರು ವೈ. ವಿರೂಪಾಕ್ಷಯ್ಯ ವೈ. ವಿರೂಪಾಕ್ಷಯ್ಯ 1888 ಕನ್ನಡ/ಇಂಗ್ಲೀಷ್
ವೃತ್ತಾಂತ ಪತ್ರಿಕೆ ಸಾಪ್ತಾಹಿಕ ಮೈಸೂರು ವೆಸ್ಲೆಯನ್ ಮಿಷನ್ 1888 ಕನ್ನಡ
ಕರ್ನಾಟಕ ವೈಭವ ಸಾಪ್ತಾಹಿಕ ವಿಜಯಪುರ ಎಸ್. ಎನ್ ಪಾಟೀಲ್ 1892 ಕನ್ನಡ
ವೃತ್ತಾಂತ ಮಂಜರಿ ಸಾಪ್ತಾಹಿಕ ಶಿವಮೊಗ್ಗ 1893 ಕನ್ನಡ
ಒಕ್ಕಲಿಗರ ಪತ್ರಿಕೆ ಸಾಪ್ತಾಹಿಕ ಬೆಂಗಳೂರು ಎಂ.ಕೆ. ತಿಮ್ಮೇಶ್ ಪ್ರಭು 1916 ಕನ್ನಡ
ಕನ್ನಡ ವೃತ ಸಾಪ್ತಾಹಿಕ ಕುಮಟಾ ಶ್ರೀಕಂಠ ಪಾಂಡುರಂಗ ಶಾನಭಾಗ್ ಶ್ರೀಕಂಠ ಪಾಂಡುರಂಗ ಶಾನಭಾಗ್ 1916 ಕನ್ನಡ
ಕನ್ನಡ ಧುರೀಣ ಸಾಪ್ತಾಹಿಕ ಕುಮಟಾ ಗಣೇಶ್ ರಾಮ ಯಾಜಿ ಗಣೇಶ್ ರಾಮ ಯಾಜಿ 1919 ಕನ್ನಡ