ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ ಭಾಷೆ
ಪ್ರಬುದ್ಧ ಕರ್ನಾಟಕ ತ್ರೈಮಾಸಿಕ ಮೈಸೂರು ಮೈಸೂರು ವಿಶ್ವವಿದ್ಯಾಲಯ ಸಿ.ಪಿ. ಕೃಷ್ಣಕುಮಾರ್ /ಟಿ.ವಿ. ವೆಂಕಟಾಚಲ ಶಾಸ್ತ್ರಿ 1919 ಕನ್ನಡ/ ‌ಇಂಗ್ಲೀಷ್
ಜ್ಯೋತಿಷ್ಯ ಕಲ್ಪಧೃಮವು ತ್ರೈಮಾಸಿಕ ತೀರ್ಥಹಳ್ಳಿ ಪಿ ಕುಮಾರ್ ಜೋಯಿಸ್/ ಕೆ ನರಸಿಂಹ ಶಾಸ್ತ್ರಿ 1927 ಕನ್ನಡ
ಶೋಭನಾ ತ್ರೈಮಾಸಿಕ ಸೂರತ್‌ಕಲ್/ ದಕ್ಷಿಣ ಕನ್ನಡ ಬೆಳ್ತಂಗಡಿ ನರಸಿಂಹ ಭಟ್ 1954 ಕನ್ನಡ
ಆಹಾರ ವಿಜ್ಞಾನ ತ್ರೈಮಾಸಿಕ/ ಮಾಸಿಕ ಮೈಸೂರು ಬಿ.ವಿ. ಸುಬ್ಬರಾಯಪ್ಪ/ಸಿ ಎಫ್ ಟಿ ಆರ್ ಐ ಪಿ ಎಸ್ ಬಾಲಕೃಷ್ಣನ್/ ಬಿ ಡಿ ಆಮ್ಲ 1956 ಕನ್ನಡ
ದಿ ಲಾಲ್‌ಬಾಗ್ ತ್ರೈಮಾಸಿಕ ಮೈಸೂರು ಮೈಸೂರು ಹಾರ್ಟಿಕಲ್ಚರ್ ಸೊಸೈಟಿ 1956 ದ್ವಿಭಾಷಿಕ
ಕವಿತ ತ್ರೈಮಾಸಿಕ ಬೆಳಗಾವಿ ಎಸ್ ಎಂ ದೇಸಾಯಿ ಎಸ್ ಎಂ ದೇಸಾಯಿ 1958 ಕನ್ನಡ
ವೀರಶೈವ ತ್ರೈಮಾಸಿಕ ಧಾರವಾಡ ಉಮ್ರಾಣಿ ಡಿ ಸಿ ಪಾವಟೆ / ಎಸ್ ಸಿ ನಂದಿಮಠ 1960 ಕನ್ನಡ
ಶೃಂಗಾರ ತ್ರೈಮಾಸಿಕ ಹೊನ್ನಾವರ ಎಲ್.ಎಸ್. ಶಾಸ್ತ್ರಿ ಗಂಗಾಧರ ಶಾಸ್ತ್ರಿ / ಎಲ್.ಎಸ್. ಶಾಸ್ತ್ರಿ 1962 ಕನ್ನಡ