ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ
ಪ್ರಗತಿ ಮತ್ತು ಜಿನವಿಜಯ ಶ್ರವಣಬೆಳಗೊಳ ದಕ್ಷಿಣ ಭಾರತ ಜೈನ ಸಭಾ 1905
ವಿವೇಕೋದಯ ಮಾಸಿಕ ಶ್ರೀರಂಗಪಟ್ಟಣ್ಣ 1905
ನಡೆಗನ್ನಡಿ ಬೆಂಗಳೂರು 1906
ಶ್ರೀ ಕೃಷ್ಣ ಸೂಕ್ತಿ ಮಾಸಿಕ ಮಂಗಳೂರು ಧರ್ಮ ಪ್ರಕಾಶನ ಪ್ರೆಸ್ ಕರೋಡಿ ಸುಬ್ಬಾ ರಾವ್ ಬಿ. ಎನ್ / ಎನ್ ರಾಜಗೋಪಾಲ್ ಕೃಷ್ಣ ರಾವ್ 1906
ಸಧ್ಬೋಧ ಚಂದ್ರಿಕೆ ಮಾಸಿಕ ಧಾರವಾಡ/Anandav ana ಚಿದಂಬರ ಮೂರ್ತಿ ಚಕ್ರವರ್ತಿ ಹೆಚ್. ಜಿ. ಚಕ್ರವರ್ತಿ / ಚಿದಂಬರ ಮೂರ್ತಿ ಚಕ್ರವರ್ತಿ 1910
ಮಂಗಳೂರು ವಾರ್ತೆ ಮಾಸಿಕ ಮಂಗಳೂರು ಜಿ.ಆರ್ . ಕುರೂಪ್ ಜಿ.ಆರ್ . ಕುರೂಪ್ 1910
ಸೂಪಂಥ ಮಾಸಿಕ ಮೈಸೂರು ಥಿಯೋಸೊಫಿಕಲ್ ಸೊಸೈಟಿ ಮಹಾದೇವ ಶಾಸ್ತ್ರಿ 1911
ವಿಕಟ ವಿನೋದಿನಿ ಮಾಸಿಕ ಬೆಂಗಳೂರು ಬಿ. ಶಿವಪ್ಪ ಬಿ. ಶಿವಪ್ಪ 1913