ಹೆಸರು ಆವರ್ತಕತೆ ಸ್ಥಳ ಪ್ರಕಾಶಕರು ಸಂಪಾದಕ ವರ್ಷ
ಮೈಸೂರು ಸ್ಟಾರ್ ಸಾಪ್ತಾಹಿಕ ಮೈಸೂರು ವೈ. ವಿರೂಪಾಕ್ಷಯ್ಯ ವೈ. ವಿರೂಪಾಕ್ಷಯ್ಯ 1888
ವೃತ್ತಾಂತ ಪತ್ರಿಕೆ ಸಾಪ್ತಾಹಿಕ ಮೈಸೂರು ವೆಸ್ಲೆಯನ್ ಮಿಷನ್ 1888
ಕರ್ನಾಟಕ ವೈಭವ ಸಾಪ್ತಾಹಿಕ ವಿಜಯಪುರ ಎಸ್. ಎನ್ ಪಾಟೀಲ್ 1892
ವೃತ್ತಾಂತ ಮಂಜರಿ ಸಾಪ್ತಾಹಿಕ ಶಿವಮೊಗ್ಗ 1893
ಹಳ್ಳಿಯ ರೈತ ಮಾಸಿಕ ಬೆಂಗಳೂರು ಕರ್ನಾಟಕ ಪ್ರಿಂಟರ್ಸ್ ಟಿ. ಎನ್. ತಿಮ್ಮಪ್ಪ 1895
ಜ್ಞಾನೋದಯ ಮಾಸಿಕ ಶಿವಮೊಗ್ಗ ಶೇಷಗಿರಿ ರಾವ್ 1896
ಸಾದ್ವಿ ದೈನಿಕ ಮೈಸೂರು ಸಿ. ಮಹೇಶ್ವರನ್ ತಾತಯ್ಯ / ಅಗರಂ ರಂಗಯ್ಯ / ಸಿ. ಮಹೇಶ್ವರನ್ 1899
ಶ್ರೀ ಜೈನ ವಿಜಯ ಮಾಸಿಕ ಬೆಳಗಾವಿ ಶ್ರೀ ಅನಂತ ಅಣ್ಣಾರಾವ್ ಚೌಗುಲೆ ಶ್ರೀ ಅನಂತ ಅಣ್ಣಾರಾವ್ ಚೌಗುಲೆ 1905